ಸಂಸ್ಥಾಪಕರ ದಿನ: ಅತಿಥಿ: ಟಿ.ಎಂ. ಕೊಟ್ರೇಶ್, ಅಧ್ಯಕ್ಷತೆ: ಟಿ. ಸೋಮಶೇಖರ್, ಭಾರತಿ ತುಮ್ಮಲಾ, ಆಯೋಜನೆ ಮತ್ತು ಸ್ಥಳ: ಇಂಡಿಯನ್ ಅಕಾಡೆಮಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಆವರಣ, ಹೆಣ್ಣೂರು, ಬೆಳಿಗ್ಗೆ 9.30

‘ತರು ಸಂಸ್ಕೃತಿ–2024’ ಅಂತರ್ ಕಾಲೇಜು ಸಾಂಸ್ಕೃತಿಕ ಉತ್ಸವ: ಅತಿಥಿಗಳು: ಶಿವರಾಜ್ ಕುಮಾರ್, ಬಿ. ಅಜನೀಶ್ ಲೋಕನಾಥ್, ಹರಿಣಿ ಶ್ರೀಕಾಂತ್, ಸತ್ಯಜೀತ ಸಂಜು, ಶಾಲಿನಿ ಪರಮೇಶ್, ಆಯೋಜನೆ: ವಿ.ವಿ. ಪುರ ಜೈನ್ ಕಾಲೇಜು, ಸ್ಥಳ: ಕುವೆಂಪು ಕಲಾಕ್ಷೇತ್ರ, ಕೆ.ಆರ್. ರಸ್ತೆ, ಶಂಕರಪುರ, ಬೆಳಿಗ್ಗೆ 10

ರಾಷ್ಟ್ರೀಯ ನೇತ್ರದಾನ ಜಾಗೃತಿ: ಅತಿಥಿಗಳು: ಎಂ.ಎನ್. ಅನುಚೇತ್, ಅಲೆಕ್ಸಾಂಡರ್ ಅಲ್‌ಡ್ರಿನ್, ಆಯೋಜನೆ: ಶಂಕರ್ ಕಣ್ಣಿನ ಆಸ್ಪತ್ರೆ, ಸ್ಥಳ: ಸೌಥ್ ಯುನೈಟೆಡ್ ಫುಟ್‌ಬಾಲ್ ಕ್ಲಬ್, ಹಲಸೂರು, ಬೆಳಿಗ್ಗೆ 10

‘ಎಂಎಸ್‌ಎಂಇ’ ಸಮಾವೇಶ: ಅತಿಥಿಗಳು: ಶೋಭಾ ಕರಂದ್ಲಾಜೆ, ಶರಣಬಸಪ್ಪ ದರ್ಶನಾಪುರ, ಎಂ.ಜಿ. ರಾಜಗೋಪಾಲ್, ಶಿವಕುಮಾರ್ ಆರ್., ಅಧ್ಯಕ್ಷತೆ: ರಮೇಶಚಂದ್ರ ಲಹೋಟಿ, ಆಯೋಜನೆ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಸ್ಥಳ: ಪ್ರಿನ್ಸೆಸ್ ಶ್ರೈನ್, ಅರಮನೆ ಮೈದಾನ, ಬೆಳಿಗ್ಗೆ 10.30

ಶ್ರಾವಣ ಜಾನಪದ ಸಂಭ್ರಮ, ಚಿಣ್ಣರ ಜಾನಪದ ಸಾಂಸ್ಕೃತಿಕ ಹಬ್ಬ: ಉದ್ಘಾಟನೆ: ಕಡಬಗೆರೆ ಎಸ್. ಮುನಿರಾಜು, ಅತಿಥಿಗಳು: ಮಂಜುನಾಥ್, ನಾಗರಾಜ್, ಆಯೋಜನೆ: ಶ್ರೀನಿವಾಸ ಮಂಜುನಾಥ್ ಫೌಂಡೇಷನ್, ಸ್ಥಳ: ಸರ್ಕಾರಿ ಪ್ರೌಢಶಾಲೆ ಆವರಣ, ಬಾಗಲಗುಂಟೆ, ಮಧ್ಯಾಹ್ನ 1

ಏಳು ದಿನಗಳ ಪುಸ್ತಕ ಪ್ರದರ್ಶನ ಮಾರಾಟದ ಸಮಾರೋಪ ಸಮಾರಂಭ: ಅತಿಥಿಗಳು: ಎಂ. ವೀರಪ್ಪ ಮೊಯಿಲಿ, ಕೆ.ಜಿ. ರಾಘವನ್, ವಿವೇಕ್ ಸುಬ್ಬಾರೆಡ್ಡಿ, ಟಿ.ಜಿ. ರವಿ, ಹರೀಶ್ ಎಂ.ಟಿ., ಆಯೋಜನೆ: ವಕೀಲರ ಸಂಘ, ಭಾರತೀಯ ವಿದ್ಯಾಭವನ, ಸ್ಥಳ: ಮೊದಲನೆಯ ಮಹಡಿ, ಹೈಕೋರ್ಟ್ ಸಭಾಂಗಣ–1, ಮಧ್ಯಾಹ್ನ 1.45

ಶ್ರೀಧರ್ ಅಯ್ಯರ್ 60ರ ಸಂಭ್ರಮ, ಭಾವ ಶ್ರಾವಣ: ಅತಿಥಿಗಳು: ಎಲ್.ಎ. ರವಿಸುಬ್ರಮಣ್ಯ, ಕಾ.ವೆಂ. ಶ್ರೀನಿವಾಸಮೂರ್ತಿ, ಸತೀಶ್ ಹಂಪಿಹೊಳಿ, ಜೆ.ಎಸ್. ಅನಿಲ್ ಕುಮಾರ್, ಶೈಲೇಶ್ ಪಟ್ಟವರ್ಧನ್, ಕೆ.ಎನ್. ಜಯಸಿಂಹ, ಪ್ರವೀಣ್ ಶೆಟ್ಟಿ, ಆಯೋಜನೆ: ಸಂಗೀತ ಧಾಮ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ಬೆಂಗಳೂರು ಪೌರಾಣಿಕ ಯಕ್ಷ ಹಬ್ಬ: ‘ಗದಾ ಯುದ್ಧ–ರಕ್ತರಾತ್ರಿ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಮಹಾಗಣಪತಿ ಯಕ್ಷಗಾನ ಮಂಡಳಿ, ಸ್ಥಳ: ಕುಕ್ಕೆ ಸುಬ್ರಹ್ಮಣ್ಯ ಮಠ, ಅಕ್ಷಯನಗರ, ಸಂಜೆ 5.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.