ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 23 ಆಗಸ್ಟ್ 2024, 0:20 IST
Last Updated 23 ಆಗಸ್ಟ್ 2024, 0:20 IST
ಅಕ್ಷರ ಗಾತ್ರ

ರಾಷ್ಟ್ರೀಯ ಬಾಹ್ಯಾಕಾಶ ದಿನ: ಅತಿಥಿ: ಆರ್. ಉಮಾ ಮಹೇಶ್ವರನ್, ಆಯೋಜನೆ ಮತ್ತು ಸ್ಥಳ: ಜೆನೆಕ್ಸ್‌ ಸ್ಪೇಸ್‌, ಕೋರಮಂಗಲ, ಬೆಳಿಗ್ಗೆ 9

‘ಸಮರ್ಥ ಭಾರತಕ್ಕಾಗಿ ಸಮಗ್ರ ಶಿಕ್ಷಣ ನೀತಿ’ ಕುರಿತ ರಾಷ್ಟ್ರೀಯ ವಿಚಾರಸಂಕಿರಣ: ಉದ್ಘಾಟನೆ: ಶೈಲೇಶ್ ನಾಯಕ್, ಗಣೇಶನ್‌ ಕಣ್ಣಬೀರನ್, ಅಭಯ್‌ ಜಿ. ಛಬ್ಬಿ, ತೇಜಸ್ವಿ ವೆಂಕಪ್ಪ ಕಟ್ಟಿಮನಿ, ಎಸ್.ಸಿ. ಶರ್ಮಾ, ಐನ್‌–ಉಲ್‌– ಹಸನ್, ಗುಂತಾ ಲಕ್ಷ್ಮಣ್, ಆಯೋಜನೆ: ಅಖಿಲ ಭಾರತೀಯ ಶೈಕ್ಷಿಕ್ ಮಹಾಸಂಘ, ಅಲೆಯನ್ಸ್‌ ವಿಶ್ವವಿದ್ಯಾಲಯ, ಸ್ಥಳ: ಜೆಆರ್‌ಡಿ ಟಾಟಾ ಸಭಾಂಗಣ, ಐಐಎಸ್‌ಸಿ, ಬೆಳಿಗ್ಗೆ 9.30

ಹೊಸ ಕಟ್ಟಡದ ಉದ್ಘಾಟನೆ: ಅತಿಥಿಗಳು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರವಿ ಸುಬ್ರಮಣ್ಯ, ತೇಜಸ್ವಿ ಸೂರ್ಯ, ಉಪಸ್ಥಿತಿ: ಬಿ.ವಿ. ಸೀತಾ, ಎಂ. ನರಸಿಂಹನ್, ಆಯೋಜನೆ ಮತ್ತು ಸ್ಥಳ: ಜ್ಯೋತಿ ಇನ್‌ಸ್ಟಿಟ್ಯೂಟ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್, ತಾತಗುಣಿ, ಕನಕಪುರ ರಸ್ತೆ, ಬೆಳಿಗ್ಗೆ 9.45

‘ವಿರಿಂಚಿ-2024’ ಜ್ಞಾನ ಆತ್ಮದ ಬೆಳಕು: ಅಧ್ಯಕ್ಷತೆ: ಎಂ.ಆರ್. ದೊರೆಸ್ವಾಮಿ, ಅತಿಥಿ: ಶೈಲಶ್ರೀ ಹರಿದಾಸ್, ಆಯೋಜನೆ ಮತ್ತು ಸ್ಥಳ: ಪಿಇಎಸ್‌ ಪಿಯು ಕಾಲೇಜು, ಹನುಮಂತನಗರ ಕ್ಯಾಂಪಸ್ ಆವರಣ, ಬೆಳಿಗ್ಗೆ 10

ರಾಷ್ಟ್ರೀಯ ಬಾಹ್ಯಾಕಾಶ ದಿನ: ಅತಿಥಿಗಳು: ರಾಜೇಶ್ ಎನ್.ಎಲ್., ರಾಜ್‌ ಕುಮಾರ್‌ ಖತ್ರಿ, ಗಣೇಶ್ ರಾಜ್, ಅಧ್ಯಕ್ಷತೆ: ಎಸ್.ಎಂ. ಜಯಕರ್, ಆಯೋಜನೆ: ಬೆಂಗಳೂರು ವಿಶ್ವವಿದ್ಯಾಲಯ ಸೈನ್ಸ್‌ ಫೋರಂ, ಸ್ಥಳ: ಜಿಯೋಗ್ರಫಿ ವಿಭಾಗದ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯದ ಆವರಣ, ಜ್ಞಾನಭಾರತಿ, ಬೆಳಿಗ್ಗೆ 10.15

ಜಯರಾಮ್ ಕೃಷ್ಣನ್‌ ಅವರ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ: ಉದ್ಘಾಟನೆ: ಎಸ್.ಆರ್. ವಿಶ್ವನಾಥ್, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 11

ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ: ಉದ್ಘಾಟನೆ: ಎಂ. ವೆಂಕಟರಾವ್, ಅತಿಥಿಗಳು: ವೆಂಕಟಶಿವಾರೆಡ್ಡಿ, ಭಾರತಿ ರಾವ್, ಆಶಯ ನುಡಿ: ಈ. ಬಸವರಾಜು, ಆಯೋಜನೆ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಡಾ.ಎಚ್. ನರಸಿಂಹಯ್ಯ ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 11

ರಾಷ್ಟ್ರೀಯ ಅಂತರಿಕ್ಷ ದಿನ: ಚಿತ್ರಕಲೆ, ಪಿಕ್‌ ಆ್ಯಂಡ್‌ ಸ್ಪಿಕ್, ಜಿಗ್‌–ಸ್ವಾ ಪಜಲ್ ಆಕ್ಟಿವೀಟಿ, ವಾಕ್‌ ಇನ್‌ ಕ್ವಿಜ್: ಉದ್ಘಾಟನೆ: ಎನ್.ಎಸ್. ಬೋಸರಾಜು, ಆಯೋಜನೆ ಮತ್ತು ಸ್ಥಳ: ಜವಾಹರಲಾಲ್‌ ನೆಹರೂ ತಾರಾಲಯ, ಹೈಗ್ರೌಂಡ್ಸ್‌, ಬೆಳಿಗ್ಗೆ 11

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಖುಷಿ ದೇವರಾಜ್, ಆಯೋಜನೆ: ನವಚೇತನ ನೃತ್ಯಕಲಾ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 2

ಸಂಯುಕ್ತ ಸಹಕಾರಿಯ ಪ್ರಕಟಣೆಗಳ, ಗಣ್ಯ ಲೇಖಕರ ಪುಸ್ತಕಗಳ ಬಿಡುಗಡೆ: ಉದ್ಘಾಟನೆ: ಕೆ.ಎನ್. ರಾಜಣ್ಣ, ಅತಿಥಿ: ಅಜಯ್ ನಾಗಭೂಷಣ್ ಎಂ.ಎನ್., ಅಧ್ಯಕ್ಷತೆ: ಜಿ. ನಂಜನಗೌಡ, ಯಶವಂತ್‌ ಡೋಂಗ್ರೆ ಅವರ ‘ಆಟೊನೊಮಿ, ಗವರ್ನನ್ಸ್ ಆ್ಯಂಡ್ ಎಂಪಾರ್‌ಮೆಂಟ್‌ ಸ್ಟಡಿ ಆಫ್‌ ಸೌಹಾರ್ದ ಕೋ–ಆಪರೇಟಿವ್’ ಪುಸ್ತಕ ಬಿಡುಗಡೆ: ಎಚ್.ಕೆ. ಪಾಟೀಲ, ಆಯೋಜನೆ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ, ಸ್ಥಳ: ಪ್ರಿನ್ಸೆಸ್‌ ಗಾಲ್ಫ್, ಗೇಟ್‌ ಸಂಖ್ಯೆ–9, ಅರಮನೆ ಮೈದಾನ, ಬಳ್ಳಾರಿ ರಸ್ತೆ, ಮಧ್ಯಾಹ್ನ 2.30

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಮಗದ ಸಂಸ್ಥಾಪನ ದಿನಾಚರಣೆ: ಅತಿಥಿಗಳು: ರಾಮಲಿಂಗಾರೆಡ್ಡಿ, ಸ್ಥಳ: ಬೆಂಗಳೂರು ಕೇಂದ್ರ ವಿಭಾಗದ ಘಟಕ 2ರ ಆವರಣ, ಶಾಂತಿನಗರ, ಮಧ್ಯಾಹ್ನ 3.30

‘ಭೂಮಿ ಮತ್ತು ಮನುಷ್ಯರು’ ಸಂವಾದ: ವಿಶಾಲಕ್ಷಿ, ಸಾಹುಕಾರ್ ಅಚ್ಚು, ಆಶಿಕ್‌ ಮುಲ್ಕಿ, ಸ್ಥಳ: ವರ್ಣ ಆರ್ಟ್‌ ಗ್ಯಾಲರಿ, ರವೀಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ. ರಸ್ತೆ, ಸಂಜೆ 5

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಭಾವನಾ ಧೃತಿ, ಅತಿಥಿಗಳು: ಎ.ಎಸ್. ಪೊನ್ನಣ್ಣ, ಭಾವನಾ ರಾಮಣ್ಣ, ಅನನ್ಯಾ ಉಪೇಂದ್ರ, ಕೆ. ಹರಿಶ್, ಆಯೋಜನೆ: ಸಾಧನ ಡಾನ್ಸ್ ಸೆಂಟರ್, ಸ್ಥಳ: ಯುವಪಥ ಸಭಾಂಗಣ, ಜಯನಗರ, ಸಂಜೆ 5

ಬೆಂಗಳೂರು ಪೌರಾಣಿಕ ಯಕ್ಷ ಹಬ್ಬ: ‘ಶ್ರೀಮತಿ ಪರಿಣಯ–ಅಗ್ರ ಪೂಜೆ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ, ಸ್ಥಳ: ಬ್ಯಾರಿಸ್‌ ಸೌಹಾರ್ದ ಭವನ, ಎಚ್‌ಬಿಆರ್‌ ಲೇಔಟ್‌, ಸಂಜೆ 5.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT