ಬಸವ ಪುರಸ್ಕಾರ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅಧ್ಯಕ್ಷತೆ: ಎನ್ ಸಂತೋಷ್ ಹೆಗ್ಡೆ, ಅತಿಥಿಗಳು: ಸಂತೋಷ್ ಎಸ್. ಲಾಡ್, ಬಿ.ವೈ. ರಾಘವೇಂದ್ರ, ಎಂ.ಪಿ. ಲತಾ ಮಲ್ಲಿಕಾರ್ಜುನ್, ಟಿ.ಎ. ನಾರಾಯಣ ಗೌಡ, ಎಚ್.ಆರ್. ಶಾಂತರಾಜಣ್ಣ, ಮಹಾಂತೇಶ್ ಆರ್. ಚರಂತಿಮಠ್, ಪ್ರಕಾಶ್ ತಾವಂಶಿ, ಆಯೋಜನೆ: ಬಸವ ಪರಿಷತ್, ಸ್ಥಳ: ಕೊಡಂಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 9.30

ಗ್ಲೋಬಲ್ ಕಲ್ಚರ್ ಸಂಗೀತೋತ್ಸವ 2025: ಆಯೋಜನೆ: ಗ್ಲೋಬಲ್ ಕಲ್ಚರ್ ಸಂಘಟನೆ. ಸ್ಥಳ: ಗಾರ್ಡನ್ ಸಿಟಿ ಯುನಿರ್ವಸಿಟಿ, ಕೆ.ಆರ್.ಪುರಂ, ಬೆಳಿಗ್ಗೆ 10

ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆಯ ಪಾತ್ರ ಕುರಿತು ಸಂವಾದ: ಅಧ್ಯಕ್ಷತೆ: ಮೊಹಮದ್ ಸಲೀಂ. ಭಾಗವಹಿಸುವವರು: ಎಂ.ಜಿ. ದೇವಾಸಹಾಯಂ, ಜಗದೀಪ್ ಚೋಕರ್, ಮೊಹಮದ್ ತಾಹ ಮತೀನ್. ಆಯೋಜನೆ: ಫೋರಂ ಫಾರ್ ಡೆಮಾಕ್ರಸಿ ಮತ್ತು ಕಮುನ್ಯಾಲಮಿಟಿ, ಸ್ಥಳ: ಬಿ.ಐ.ಎಫ್.ಟಿ. ಹಾಲ್, ಕ್ವೀನ್ಸ್ ರೋಡ್, ಬೆಳಿಗ್ಗೆ 10.30

ಜಿ.ಎಸ್ ಕನ್ಹ ಎಕ್ಸಲನ್ಸ್ ಪ್ರಶಸ್ತಿ ಪ್ರದಾನ: ಆಯೋಜನೆ: ಭಾರತೀಯ ವಿದ್ಯಾ ಭವನ-ಬಿ.ಬಿ.ಎಂ.ಪಿ.ಪಬ್ಲಿಕ್ ಸ್ಕೂಲ್, ಸ್ಥಳ: ಸಂಭ್ರಮ ಆಡಿಟೋರಿಯಂ, ಭಾರತೀಯ ವಿದ್ಯಾ ಭವನ–ಬಿಬಿಎಂಪಿ ಪಬ್ಲಿಕ್ ಸ್ಕೂಲ್, ಶ್ರೀರಾಮಪುರ, ಬೆಳಿಗ್ಗೆ 11

ದಯಾನಂದ ಸಾಗರ ದಂತ ವೈದ್ಯಕೀಯ ವಿಜ್ಞಾನಗಳ ಕಾಲೇಜು ಉದ್ಘಾಟನೆ, ಪದಗ್ರಹಣ ಸಮಾರಂಭ: ಉದ್ಘಾಟನೆ: ಭಗವಾನ್ ಬಿ.ಸಿ., ಆಯೋಜನೆ: ದಯಾನಂದ ಸಾಗರ ದಂತ ವೈದ್ಯಕೀಯ ವಿಜ್ಞಾನಗಳ ಕಾಲೇಜು, ಸ್ಥಳ: ಡಾ.ಡಿ. ಪ್ರೇಮಚಂದ್ರ ಸಾಗರ್ ಆಡಿಟೋರಿಯಂ, ಕುಮಾರಸ್ವಾಮಿ ಲೇಔಟ್, ಬೆಳಿಗ್ಗೆ 11

ಮನೆ ಮನೆಗಳ ಮೇಲೆ ಕನ್ನಡ ಬಾವುಟ: ಆಯೋಜನೆ: ಕನ್ನಡ ಚಳವಳಿ ಕೇಂದ್ರ ಸಮಿತಿ, ಸ್ಥಳ: ಜಿ. ನಾರಾಯಣಕುಮಾರ್ ರಸ್ತೆಯ ಟೋಲ್ಗೇಟ್, ವಿಜಯನಗರ, ಬೆಳಿಗ್ಗೆ 11

ಜಾನಪದ ಸಂಭ್ರಮ, ರಾಜ್ಯಮಟ್ಟದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭ: ಉದ್ಘಾಟನೆ: ಪುರುಷೋತ್ತಮ ಬಿಳಿಮಲೆ. ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ. ಸನ್ಮಾನಿತರು: ನಾಗಲಕ್ಷ್ಮೀ ಚೌಧರಿ, ಬಿ.ಜಯಪ್ರಕಾಶ್ ಗೌಡ, ರುತುಪರ್ಣ ಕೆ.ಎಸ್., ಕಿರಣ್ ಗೌಡ. ಅತಿಥಿಗಳು: ಕೆ. ಬಾಗೇಗೌಡ, ಆರ್. ಹನುಮಂತರಾಯಪ್ಪ, ಶಿವಕುಮಾರ್, ವೆಂಕಟರಮಣೇಗೌಡ, ಸಂತೋಷ್ ಹಾನಗಲ್, ಶ್ರೀನಗರ ಕಿಟ್ಟಿ, ಕೆ.ಎಸ್. ಹರ್ಷನ್, ಎ.ಎನ್. ನಟರಾಜ್ಗೌಡ, ಆರ್.ಮಂಜುನಾಥ್, ಅಮೃತ್ ರಾಜ್, ಉಮಾಶಂಕರ್ ಪಿ., ಶ್ರೀನಿವಾಸ್ ಹುಚ್ಚಯ್ಯ, ಇ.ಪಿ.ಸತೀಶ್, ಆಯೋಜನೆ: ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್, ಸ್ಥಳ: ಪುರಭವನ, ಜೆ.ಸಿ.ರಸ್ತೆ. ಬೆಳಿಗ್ಗೆ 11

ವಿ.ಕೃ.ಗೋಕಾಕ್ 116ನೇ ಜನ್ಮ ದಿನಾಚರಣೆಯ ಪ್ರಯುಕ್ತ ವಿ.ಕೃ. ಗೋಕಾಕ್ ಓದಿನ ಮೂಲೆ’ ಅನಾವರಣ: ಅತಿಥಿಗಳು: ಅನಿಲ್ ಗೋಕಾಕ್, ನರಹಳ್ಳಿ ಸುಬ್ರಹ್ಮಣ್ಯ, ಶ್ರೀನಾಥ್ ಬಿ.ಎನ್., ಆಯೋಜನೆ: ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್, ಸ್ಥಳ: ಗುರುಶ್ರೀ ವಿದ್ಯಾಕೇಂದ್ರ, ನಾಗಸಂದ್ರ, ಬೆಳಿಗ್ಗೆ 11

ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 218ನೇ ಫಲಪುಷ್ಪ ಪ್ರದರ್ಶನ ಉದ್ಘಾಟನೆ: ಆರತಿ ಕೃಷ್ಣ, ಸ್ಥಳ: ತೋಟಗಾರಿಕೆ ಮಾಹಿತಿ ಕೇಂದ್ರ, ಲಾಲ್ಬಾಗ್. ಮಧ್ಯಾಹ್ನ 1

‘ತ್ರಿಭಾಷಾ ನೀತಿ ಸಾಕು–ಎರಡು ನುಡಿ ಕಲಿಕೆ ಬೇಕು’ ಕಿರುಹೊತ್ತಿಗೆ ಬಿಡುಗಡೆ: ಉದ್ಘಾಟನೆ: ಹಂ.ಪ. ನಾಗರಾಜಯ್ಯ, ಅತಿಥಿಗಳು: ಟಿ.ಎ. ನಾರಾಯಣ ಗೌಡ, ಪುರುಷೋತ್ತಮ ಬಿಳಿಮಲೆ, ಆಯೋಜನೆ: ಬನವಾಸಿ ಬಳಗ, ಸ್ಥಳ: ಬಿಎಂಶ್ರೀ ಪ್ರತಿಷ್ಠಾನ, ನರಸಿಂಹ ಕಾಲೊನಿ, ಬಸವನಗುಡಿ, ಸಂಜೆ 4.30

ಗ್ರೀಷಾ ಗೌಡ ರಂಗ ಪ್ರವೇಶ–ಭರತನಾಟ್ಯ: ಗುರು: ಸುಪರ್ಣಾ ವೆಂಕಟೇಶ, ಅತಿಥಿಗಳು: ಪ್ರಶಾಂತ್ ನೀಲ್, ಸಿ. ಎಸ್. ಪುಟ್ಟರಾಜು, ಬಿ.ಆರ್. ವಿಕ್ರಂಕುಮಾರ್, ಜಿ.ಬಿ. ಶಿವಕುಮಾರ್, ಬಿ. ಶಿವಲಿಂಗಯ್ಯ, ಕೆ.ಎಂ. ಚಂದ್ರೇಗೌಡ, ಡಾ. ರಶ್ಮಿ ಕಿಶೋರ್, ಡಾ. ಸವಿತಾ ಮೋಹನ್, ಡಾ. ಕನಕಲಕ್ಷ್ಮಿ ಗೋಪಾಲ್ ಆಯೋಜನೆ: ಸಾಯಿ ಆರ್ಟ್ ಇಂಟರ್ ನ್ಯಾಷನಲ್ ಸಂಸ್ಥೆ, ಸ್ಥಳ: ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನ, ಸಂಜೆ 4.30

‘ಕ್ಯಾಲೊರಿ’ ದಿ ಬ್ರೇಕ್ ಡೌನ್ ಕಾರ್ಯಕ್ರಮ ಉದ್ಘಾಟನೆ: ಆಯೋಜನೆ: ಸೈನ್ಸ್ ಗ್ಯಾಲರಿ, ಸ್ಥಳ: ಸೈನ್ಸ್ ಗ್ಯಾಲರಿ, ಗಂಗಾನಗರ, ಸಂಜೆ 5

ನಟಿ ಬಿ. ಸರೋಜಾದೇವಿ ನೆನಪಲ್ಲಿ ಒಂದು ಸಂಗೀತ ಸಂಜೆ: ಆಯೋಜನೆ: ಸೃಜನ ಲಲಿತಕಲಾ ವೇದಿಕೆ. ಸ್ಥಳ: ‘ಶುಕ್ರ ಸಭಾಂಗಣ’ ಮಲ್ಲೇಶ್ವರ 15ನೇ ಕ್ರಾಸ್, ಸಂಜೆ 5

ನುಲಿಯ ಚಂದಯ್ಯ ಜಯಂತಿ: ಉದ್ಘಾಟನೆ: ಮುಖ್ಯಮಂತ್ರಿ ಸಿದ್ಧರಾಮಯ್ಯ. ಅಧ್ಯಕ್ಷತೆ: ಉದಯ ಬಿ.ಗರುಡಾಚಾರ್. ಉಪಸ್ಥಿತಿ: ಶಿವರಾಜ ಎಸ್.ತಂಗಡಗಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 6

ವಚನ ಶ್ರಾವಣ–2025: ಆಯೋಜನೆ: ವಚನ ಜ್ಯೋತಿ ಬಳಗ. ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಅತಿಥಿ: ಅನಿಲ್ ಹರಕುಡೆ. ಸ್ಥಳ: ಕ್ಲಬ್ಹೌಸ್, ಪ್ರೆಸ್ಟೀಜ್ ಜಿಂದಾಲ್ ಸಿಟಿ. ಸಂಜೆ 6.30

‘ನಾಯಿ ಮತ್ತು ಚಪ್ಪಲಿ’ ನಾಟಕ ಪ್ರದರ್ಶನ: ರಚನೆ: ಮನೋಜ್ ಎಂ., ಸಂತೋಷ್ ಗಡಾದ್, ನಿರ್ದೇಶನ: ಆಕಾಶ್ ನಾಗ್ ಮತ್ತು ಗಿರೀಶ್ ಆಲಾಜೆ. ಸ್ಥಳ: ಕಲಾಗ್ರಾಮ, ಮಲ್ಲತಹಳ್ಳಿ, ಸಂಜೆ 7

ಎಚ್.ಡುಂಡಿರಾಜ್ ರವರ ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕ: ಆಯೋಜನೆ: ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗ ತಂಡ, ಸ್ಥಳ: ಸಿ.ಅಶ್ವಥ್ ಕಲಾ ಭವನ, ಎನ್.ಆರ್.ಕಾಲೋನಿ, ಬಸವನಗುಡಿ, ಸಂಜೆ 7

–0–

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.