ಕನ್ನಡ ಮತ್ತು ಇಂಗ್ಲಿಷ್ ತರಬೇತಿ ಶಿಬಿರದ ಉದ್ಘಾಟನೆ: ಆಯೋಜನೆ ಮತ್ತು ಸ್ಥಳ: ರಾಯಲ್ ಇಂಗ್ಲಿಷ್ ಸ್ಕೂಲ್, ಚಂದ್ರಾ ಲೇಔಟ್, ಬೆಳಿಗ್ಗೆ 11

ಪಾಲನೇತ್ರ ಅವರಿಗೆ ಅಭಿನಂದನೆ, ಕನ್ನಡ ಜಂಗಮ ಪುಸ್ತಕದ ಬಿಡುಗಡೆ: ಸಾನ್ನಿಧ್ಯ: ಸಿದ್ಧಲಿಂಗ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಪುಸ್ತಕ ಬಿಡುಗಡೆ: ವಿ. ಸೋಮಣ್ಣ, ಕನ್ನಡ ಹೋರಾಟಗಾರರಿಗೆ ಗೌರವಾರ್ಪಣೆ: ಎಚ್.ಎಂ. ರೇವಣ್ಣ, ಅಭಿನಂದನಾ ನುಡಿ: ಸಿ. ಸೋಮಶೇಖರ್, ಅತಿಥಿಗಳು: ಬೈರಮಂಗಲ ರಾಮೇಗೌಡ, ಕೆ.ವಿ. ನಾಗರಾಜಮೂರ್ತಿ, ಗುರುನಾಥ ಕೊಳ್ಳುರು, ಆಯೋಜನೆ: ಪಾಲನೇತ್ರ ಅಭಿನಂದನಾ ಸಮಿತಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4

‘ಪಂಚತತ್ತ್ವ’ ಕರ್ನಾಟಕ ಸೌಹಾರ್ದದ ನೃತ್ಯ ಪ್ರದರ್ಶನ: ಕಾವ್ಯ ಅವಧಾನಿ ಮತ್ತು ತಂಡ, ಅತಿಥಿಗಳು: ಚಿರಂಜೀವಿ ಸಿಂಘ್, ತೇಜಸ್ವಿನಿ ಅನಂತ್ ಕುಮಾರ್, ಮನೀಶ್ ಮೈಕಲ್, ವಿನಯ್ ಶಿಂಧೆ, ಆಯೋಜನೆ: ವಿಮೋವೇ ಫೌಂಡೇಷನ್, ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ,
ಸಂಜೆ 4

ಕೆ.ಎಂ. ರಘು ಅವರ ‘ಡಿ.ಕೆ. ಶಿವಕುಮಾರ್’ ಪುಸ್ತಕ ಬಿಡುಗಡೆ: ಚಂದ್ರಶೇಖರ ಕಂಬಾರ, ಅಧ್ಯಕ್ಷತೆ: ಆರ್.ಕೆ. ನಲ್ಲೂರು ಪ್ರಸಾದ್, ಅತಿಥಿಗಳು: ಎಲ್.ಎನ್. ಮುಕುಂದರಾಜ್, ಕರೀಗೌಡ ಬೀಚನಹಳ್ಳಿ, ಕೆ. ಷರೀಫಾ, ವೆಂಕಟಶಿವಾರೆಡ್ಡಿ, ಭಕ್ತರಹಳ್ಳಿ ಕಾಮರಾಜ್, ವೇದಮೂರ್ತಿ ರುದ್ರಾರಾದ್ಯ, ವಿ. ಯೋಗೇಶ್, ಆಯೋಜನೆ: ಪ್ರೇಕ್ಷಿತ್ ಪಬ್ಲಿಕೇಶನ್, ಸ್ಥಳ: ಎಫ್ಕೆಸಿಸಿಐ ಸಭಾಂಗಣ, ಕೆ.ಜಿ. ರಸ್ತೆ, ಸಂಜೆ 6

ಎಸ್.ಜಿ. ಸಿದ್ಧರಾಮಯ್ಯ ಅವರ ‘ಕಂಗಳೇ ಕರುಳಾಗಿ’, ಎಲ್. ಹನುಮಂತಯ್ಯ ಅವರ ‘ಜನ ಮನೆಯ ಜನ ಗಣ ಮನ’ ಪುಸ್ತಕಗಳ ಬಿಡುಗಡೆ: ಅಗ್ರಹಾರ ಕೃಷ್ಣಮೂರ್ತಿ, ಎಂ.ಎಸ್. ಆಶಾದೇವಿ, ಉಪಸ್ಥಿತಿ: ಕೆ. ರೇವಣ್ಣ, ಬಿ.ಎಸ್. ವಿದ್ಯಾರಣ್ಯ, ಆಯೋಜನೆ: ಚಾರುಮತಿ ಪ್ರಕಾಶನ, ಬಾಗವತರು, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6.30

‘ಅವತರಣಮ್ ಭ್ರಾಂತಾಲಯಮ್’ ನಾಟಕ ಪ್ರದರ್ಶನ: ನಿರ್ದೇಶನ: ಶಂಕರ ವೆಂಕಟೇಶ್ವರನ್, ಆಯೋಜನೆ: ನೀನಾಸಮ್ ತಿರುಗಾಟ–2025, ಸ್ಥಳ: ರಂಗಶಂಕರ, ಜೆ.ಪಿ. ನಗರ, ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.