ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos: ಅಯ್ಯೋ ಟ್ರಾಫಿಕ್‌ ಜಾಮ್‌

Published 16 ಫೆಬ್ರುವರಿ 2024, 18:29 IST
Last Updated 16 ಫೆಬ್ರುವರಿ 2024, 18:29 IST
ಅಕ್ಷರ ಗಾತ್ರ

ಒಮ್ಮೆ ಒಂದರೆ ಕ್ಷಣವೂ ಸುಮ್ಮನಿರಲಾಗುವುದಿಲ್ಲ, ಬದುಕಿನ ಧಾವಂತಕ್ಕೆ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಸಣ್ಣದೊಂದು ವಿರಾಮವೇನೋ ಸಿಗುತ್ತದೆ. ಆದರೆ ಅಲ್ಲಿಯೂ ಅದೆಷ್ಟು ಕೆಲಸಗಳು ನಡೆದಿರುತ್ತವೆ. ಪ್ರೀತಿಯ ಮಗಳೊಂದಿಗೆ ಒಂದೆರಡು ಮಾತು, ಮಗನ ತಲೆ ನೇವರಿಸುವ ಹೊತ್ತು, ಆಪ್ತರಿಗೆ ಬರುತ್ತಿರುವೆ.. ಇಲ್ಲಿರುವೆ ಎಂದು ಮೆಸೇಜು ಕಳುಹಿಸುವ ಕಾತುರ, ಬೆನ್ನಿಗಂಟಿ ಕುಳಿತು, ತೋಳುಗಳ ಮೇಲಿಂದ ಇಣುಕುವ ಹುಡುಗಿ, ಹಂಗೆಲ್ಲ ಸುಮ್ನಿರಬಾರದು ಎಂದೇ ಗುಟ್ಕಾ ಸವಿಯುವವರು, ರಸ್ತೆ ಸವೆಸುವುದಷ್ಟೇ ಅಲ್ಲ, ಜೀವನ ಸವೆಸುವುದೇ ರಸ್ತೆಯ ಮೇಲೆ. ಜೀವನ ಸವಿಯುವುದೂ ಇಲ್ಲೇ ಎಂಬಂತಿದೆ ಬಸ್‌ ಡ್ರೈವರ್‌ ನೋಟ.

Photos: ಅಯ್ಯೋ ಟ್ರಾಫಿಕ್‌ ಜಾಮ್‌
Photos: ಅಯ್ಯೋ ಟ್ರಾಫಿಕ್‌ ಜಾಮ್‌
Photos: ಅಯ್ಯೋ ಟ್ರಾಫಿಕ್‌ ಜಾಮ್‌
Photos: ಅಯ್ಯೋ ಟ್ರಾಫಿಕ್‌ ಜಾಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT