ಬುಧವಾರ, ಮೇ 18, 2022
25 °C

ಪ್ರೇಮಿಗಳ ದಿನ: 273 ಟನ್‌ ಗುಲಾಬಿ ರಫ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರೇಮಿಗಳ ದಿನದ ಅವಧಿಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧೆಡೆಗೆ ಒಟ್ಟು 273 ಟನ್‌ ಗುಲಾಬಿ ಹೂವುಗಳನ್ನು ರಫ್ತು ಮಾಡಲಾಗಿದೆ.

‘ಸಿಂಗಪುರ, ಲಂಡನ್‌, ದುಬೈ, ಕುವೈತ್‌, ಕ್ವಾಲಾಲಂಪುರ, ಆಕ್ಲೆಂಡ್‌, ಮನಿಲಾ ಹಾಗೂ ಇತರೆಡೆಗೆ 170 ಟನ್‌, ಕೋಲ್ಕತ್ತ, ನವದೆಹಲಿ, ಚಂಡೀಗಡ, ಮುಂಬೈ, ಜೈಪುರ, ಅಹಮದಾಬಾದ್‌, ಚೆನ್ನೈ ಸೇರಿದಂತೆ ಇತರ ನಗರಗಳಿಗೆ 103 ಟನ್‌ ಹೂವು ರಫ್ತು ಮಾಡಲಾಗಿದೆ’ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು