ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

PHOTOS | ಬೆಂಗಳೂರಿನಲ್ಲಿ ವಿಂಟೇಜ್‌ ಕಾರುಗಳ ಮಿಂಚು

Published : 1 ಅಕ್ಟೋಬರ್ 2023, 13:31 IST
Last Updated : 1 ಅಕ್ಟೋಬರ್ 2023, 13:31 IST
ಫಾಲೋ ಮಾಡಿ
Comments
ಪ್ರಜಾವಾಣಿ ಚಿತ್ರ: ಎಸ್‌.ಕೆ ದಿನೇಶ್‌ ಕರ್ನಾಟಕ ಅರಣ್ಯ ಇಲಾಖೆಯು 69ನೇ ವನ್ಯಜೀವಿ ಸಪ್ತಾಹವನ್ನು ಆಚರಿಸುತ್ತಿದ್ದು, ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಅಂಗವಾಗಿ ‘ವೈಲ್ಡ್‌ ಲೈವ್‌ ವೀಕ್‌ ಹಿಸ್ಟಾರಿಕಲ್‌ ಡ್ರೈವ್‌’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿಂಟೆಜ್‌ ಕಾರುಗಳಾದ ಜಾಗ್ವಾರ್ಸ್, ಫೋರ್ಡ್ಸ್,ಲ್ಯಾನ್ಸಿಯಾ, ಹಿಲ್‌ಮ್ಯಾನ್, ಫಿಯೆಟ್, ಅಂಬಾಸಿಡರ್, ಪೋಕ್ಸ್‌ವ್ಯಾಗನ್ ಸೇರಿದಂತೆ ಹಲವು ಕಾರುಗಳು ಬೆಂಗಳೂರಿನ ರಸ್ತೆಯಲ್ಲಿ ಸಂಚರಿಸಿವೆ. 1930ರಿಂದ 1980 ನಡುವಿನ ಹಳೆಯ ಮಾದರಿ ಕಾರುಗಳನ್ನು ಕಂಡು ಜನರು ಸಂತಸಗೊಂಡಿದ್ದಾರೆ.
ವಿಂಟೇಜ್‌ ಕಾರುಗಳು

ವಿಂಟೇಜ್‌ ಕಾರುಗಳು

ಪ್ರಜಾವಾಣಿ ಚಿತ್ರ: ಎಸ್‌.ಕೆ ದಿನೇಶ್‌ 

ವಿಂಟೇಜ್‌ ಕಾರುಗಳು

ವಿಂಟೇಜ್‌ ಕಾರುಗಳು

ಪ್ರಜಾವಾಣಿ ಚಿತ್ರ: ಎಸ್‌.ಕೆ ದಿನೇಶ್‌ 

ವಿಂಟೇಜ್‌ ಕಾರುಗಳು

ವಿಂಟೇಜ್‌ ಕಾರುಗಳು

ಪ್ರಜಾವಾಣಿ ಚಿತ್ರ: ಎಸ್‌.ಕೆ ದಿನೇಶ್‌ 

ವಿಂಟೇಜ್‌ ಕಾರುಗಳು

ವಿಂಟೇಜ್‌ ಕಾರುಗಳು

ಪ್ರಜಾವಾಣಿ ಚಿತ್ರ: ಎಸ್‌.ಕೆ ದಿನೇಶ್‌ 

ವಿಂಟೇಜ್‌ ಕಾರುಗಳು

ವಿಂಟೇಜ್‌ ಕಾರುಗಳು

ಪ್ರಜಾವಾಣಿ ಚಿತ್ರ: ಎಸ್‌.ಕೆ ದಿನೇಶ್‌ 

ವಿಂಟೇಜ್‌ ಕಾರುಗಳು

ವಿಂಟೇಜ್‌ ಕಾರುಗಳು

ಪ್ರಜಾವಾಣಿ ಚಿತ್ರ: ಎಸ್‌.ಕೆ ದಿನೇಶ್‌ 

ವಿಂಟೇಜ್‌ ಕಾರುಗಳು

ವಿಂಟೇಜ್‌ ಕಾರುಗಳು

ಪ್ರಜಾವಾಣಿ ಚಿತ್ರ: ಎಸ್‌.ಕೆ ದಿನೇಶ್‌ 

ವಿಂಟೇಜ್‌ ಕಾರುಗಳು

ವಿಂಟೇಜ್‌ ಕಾರುಗಳು

ಪ್ರಜಾವಾಣಿ ಚಿತ್ರ: ಎಸ್‌.ಕೆ ದಿನೇಶ್‌ 

ವಿಂಟೇಜ್‌ ಕಾರುಗಳು

ವಿಂಟೇಜ್‌ ಕಾರುಗಳು

ಪ್ರಜಾವಾಣಿ ಚಿತ್ರ: ಎಸ್‌.ಕೆ ದಿನೇಶ್‌ 

ವಿಂಟೇಜ್‌ ಕಾರುಗಳು

ವಿಂಟೇಜ್‌ ಕಾರುಗಳು

ಪ್ರಜಾವಾಣಿ ಚಿತ್ರ: ಎಸ್‌.ಕೆ ದಿನೇಶ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT