‘ಸೋಮವಾರ ವಿಚಾರಣೆಗೆ ಹೋಗುವೆ’
‘ಆರೋಪಿ ಮಹಿಳೆ ಮೂರು ತಿಂಗಳ ಹಿಂದೆ ಸಾಮಾಜಿಕ ಕಾರ್ಯಕರ್ತೆ ಎಂದು ಪರಿಚಯಿಸಿಕೊಂಡಿದ್ದರು. ಆಮೇಲೆ ನನಗೆ ಅವರ ಸಂಪರ್ಕ ಇಲ್ಲ. ಆಕೆ ಒಡವೆ ಖರೀದಿಸಿರುವ ಮಾಹಿತಿ ಇಲ್ಲ. ಆಭರಣ ಅಂಗಡಿ ಮಾಲೀಕರೂ ನನಗೆ ತಿಳಿಸಿಲ್ಲ. ಆಕೆಯ ವ್ಯವಹಾರ, ಆಭರಣದ ಬಗ್ಗೆ ನನ್ನ ಬಳಿ ಏನೂ ಹೇಳಿಲ್ಲ. ನಮ್ಮ ಮನೆ ಬಳಿ ಬೇರೆ ಜನ ಬಂದ ಹಾಗೆ ಆಕೆಯೂ ಬಂದಿದ್ದಾಳೆ. ದೂರು ನೀಡಿರುವ ವಿಚಾರ ಪೊಲೀಸರಿಂದ ಗೊತ್ತಾಗಿದೆ. ಸೋಮವಾರ ವಿಚಾರಣೆಗೆ ಹೋಗುತ್ತೇನೆ’ ಎಂದು ವರ್ತೂರು ಪ್ರಕಾಶ್ ಅವರು ತಿಳಿದ್ದಾರೆ.