ಭಾನುವಾರ, ಸೆಪ್ಟೆಂಬರ್ 25, 2022
22 °C

ವೀರಶೈವ ಲಿಂಗಾಯತ ಮಹಾ ವೇದಿಕೆಗೆ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ವಿವರ ಹೀಗಿದೆ.

ಶಿವು ಲೋಖಂಡೆ (ಗೌರವಾಧ್ಯಕ್ಷ), ಅಂಬರೀಷ್ ಬಟನಾಪುರೆ (ಅಧ್ಯಕ್ಷ), ಸಂಗಮೇಶ ಹುಮನಾಬಾದೆ, ಮಹಾದೇವ ಗುಮ್ತಾಪುರೆ (ಉಪಾಧ್ಯಕ್ಷರು), ಬಸವ ಮೂಲಗೆ (ಪ್ರಧಾನ ಕಾರ್ಯದರ್ಶಿ), ಚಂದ್ರಶೇಖರ ವಂಕೆ, ಗಿರೀಶ್ ಬಿರಾದಾರ (ಕಾರ್ಯದರ್ಶಿಗಳು), ಸಂದೀಪ್ ರೊಟ್ಟೆ (ಸಂಚಾಲಕ), ಶಿವಕುಮಾರ ಮಾಲಿಪಾಟೀಲ, ಸಂಜೀವಕುಮಾರ ಜೋಳದಾಪಕೆ (ಕಾನೂನು ಸಲಹೆಗಾರರು), ಶರಣು ರಾಗಾ (ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ), ಸಿದ್ದು ಬಿರಾದಾರ (ಪ್ರಧಾನ ಕಾರ್ಯದರ್ಶಿ), ರಾಜು ಚಿಲ್ಲರ್ಗಿ ಆಣದೂರು (ಬೀದರ್ ದಕ್ಷಿಣ ಘಟಕದ ಅಧ್ಯಕ್ಷ), ಆನಂದ ಯಾಬಾ, ಸಚಿನ್ ಸೋರಳ್ಳಿ (ಉಪಾಧ್ಯಕ್ಷರು), ಆಕಾಶ ಅಡ್ಡೆ ರಾಜಗೀರಾ (ಪ್ರಧಾನ ಕಾರ್ಯದರ್ಶಿ), ಸಂತೋಷ ಮೈನಾಳೆ (ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ), ನಾಗೇಶ ಬಾವಗಿ (ಚಿಟಗುಪ್ಪ ತಾಲ್ಲೂಕು ಘಟಕದ ಅಧ್ಯಕ್ಷ).

ವೇದಿಕೆಯ ರಾಜ್ಯ ಅಧ್ಯಕ್ಷ ಪ್ರಶಾಂತ ಕಲ್ಲೂರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಚಿನ್ ಪಾಟೀಲ, ಯುವ ಮುಖಂಡ ಮಹೇಶ ಮೈಲಾರೆ, ರವಿ ಕೋಡಗೆ, ಸೀನು ಮಾಶೆಟ್ಟಿ, ರಮೇಶ ಬಿರಾದಾರ, ದೇವೇಂದ್ರ ಪಾಟೀಲ, ಶ್ರೀಕಾಂತ ಪಾಟೀಲ ಇದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು