ಬೀದರ್ ತಾಲ್ಲೂಕಿನ ಅಷ್ಟೂರು ಜಾತ್ರೆಯಲ್ಲಿ ಚಿಣ್ಣರ ಮನೋರಂಜನೆ ರೈಲು
ಬೀದರ್ ತಾಲ್ಲೂಕಿನ ಅಷ್ಟೂರು ಜಾತ್ರೆಗೆ ಬಂದ ಬೃಹತ್ ಜೋಕಾಲಿಗಳು
ಬೀದರ್ ತಾಲ್ಲೂಕಿನ ಅಷ್ಟೂರು ಸಮೀಪದ ಬಹಮನಿ ಅರಸರ ಗುಮ್ಮಟಗಳು

ಪ್ರತಿ ವರ್ಷ ಹೋಳಿ ಹುಣ್ಣಿಮೆ ನಂತರ ಅಷ್ಟೂರು ಜಾತ್ರೆ ನಡೆಯುತ್ತದೆ. ಗುಮ್ಮಟ ಪರಿಸರದಲ್ಲಿ ಈಗಾಗಲೇ ಸಂದಲ್ ನೆರವೇರಿದೆ
ಸುಲ್ತಾನ್ ಖಲೀಲ್ ಶಾ ಬಹಮನಿ ಅಷ್ಟೂರು ಗ್ರಾಮಸ್ಥ
ವಿಜಯಪುರ ಜಿಲ್ಲೆಯ ಚಡಚಣದಿಂದ ವಿವಿಧ ಮನೋರಂಜನಾ ಯಂತ್ರಗಳನ್ನು ತಂದಿದ್ದೇವೆ. ಉತ್ತಮ ವ್ಯಾಪಾರದ ನಿರೀಕ್ಷೆ ಇಟ್ಟುಕೊಂಡಿದ್ದೇವೆ.
ನಾಥಾ ಭೋಸ್ಲೆ ಚಡಚಣ ಸರ್ಕಸ್ ಕಂಪನಿ