ಬೀದರ್ | ಸಾರ್ವಜನಿಕರ ಸುರಕ್ಷತೆಗಾಗಿ ತೆರೆದ ಬಾವಿಗಳಿಗೆ ಕಬ್ಬಿಣದ ಜಾಲರಿ ಅಳವಡಿಕೆ
Open Well Safety: ಬೀದರ್ ತಾಲ್ಲೂಕಿನ ಬರೂರು ಹಾಗೂ ಗೌಸಪುರ ಗ್ರಾಮಗಳಲ್ಲಿ ತೆರೆದ ಬಾವಿಗಳಿಗೆ ಕಬ್ಬಿಣದ ಜಾಲರಿ ಅಳವಡಿಸಿ ಸಾರ್ವಜನಿಕರ ಸುರಕ್ಷತೆ ಖಚಿತಪಡಿಸಲಾಗಿದೆ. ಮಕ್ಕಳ ಸುರಕ್ಷತೆ ಬಗ್ಗೆ ಆತಂಕವೂ ನಿವಾರಣೆಯಾಗಿದೆ.Last Updated 14 ಸೆಪ್ಟೆಂಬರ್ 2025, 6:30 IST