ಗುರುವಾರ, 12 ಮಾರ್ಚ್ 2026
×
ADVERTISEMENT

ಬಸವಕಲ್ಯಾಣ |ಶರಣ ಬೊಮ್ಮಯ್ಯ ಜಾತ್ರೆ: ಮೆರವಣಿಗೆ ಮೂಲಕ ಬೆಲ್ಲದ ಮುದ್ದೆ ಅರ್ಪಣೆ

Published : 17 ಫೆಬ್ರುವರಿ 2026, 5:31 IST
Last Updated : 17 ಫೆಬ್ರುವರಿ 2026, 5:31 IST
ADVERTISEMENT
ಫಾಲೋ ಮಾಡಿ
Comments
ಜಗಳ ದ್ವೇಷ ಭಾವನೆ ಇಲ್ಲದಂತಾಗಲಿ ಎಂದು ಪರಸ್ಪರರಿಗೆ ಬೆಲ್ಲ ವಿತರಿಸುವ ಪದ್ಧತಿ ಇದೆ. ಕೆಲ ಭಕ್ತರು ಹೆಚ್ಚಿನ ಬೆಲ್ಲ ತಂದು ದಾಸೋಹಕ್ಕೂ ನೀಡುತ್ತಾರೆ.
ಮಹಾದೇವರೆಡ್ಡಿ ಮರೆ ಗ್ರಾಮದ ಪ್ರಮುಖರು
ತಾಲ್ಲೂಕಿನಲ್ಲಿನ ಇದೊಂದೇ ಜಾತ್ರೆಯಲ್ಲಿ ಬೆಲ್ಲದ ಮುದ್ದೆಗಳನ್ನು ಮೆರವಣಿಗೆ ಮೂಲಕ ಒಯ್ಯಲಾಗುತ್ತದೆ. ಊರ ಸುತ್ತ ಕಬ್ಬು ಇರುವುದರಿಂದ ಬೆಲ್ಲಕ್ಕೆ ಕೊರತೆ ಇಲ್ಲ.
ರಾಜಕುಮಾರ ಗುಂಡೆ ಗ್ರಾಮದ ಪ್ರಮುಖರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT