ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಸವಕಲ್ಯಾಣ: ಚೌಡಯ್ಯ ಗವಿ ಅಸ್ತವ್ಯಸ್ತ, ಮೂರ್ತಿ ಕಾರ್ಯ ಸ್ಥಗಿತ  

ತ್ರಿಪುರಾಂತ ಕೆರೆ ದಂಡೆಯಲ್ಲಿರುವ ಸ್ಮಾರಕದ ಬಗ್ಗೆ ದಿವ್ಯ ನಿರ್ಲಕ್ಷ
Published : 14 ಮಾರ್ಚ್ 2025, 6:22 IST
Last Updated : 14 ಮಾರ್ಚ್ 2025, 6:22 IST
ಫಾಲೋ ಮಾಡಿ
Comments
ಬಸವಕಲ್ಯಾಣ ನಗರದ ನಿಜಶರಣ ಅಂಬಿಗರ ಚೌಡಯ್ಯ ಗವಿ ಎದುರಿನ ಉದ್ಯಾನ
ಬಸವಕಲ್ಯಾಣ ನಗರದ ನಿಜಶರಣ ಅಂಬಿಗರ ಚೌಡಯ್ಯ ಗವಿ ಎದುರಿನ ಉದ್ಯಾನ
ಬಸವಕಲ್ಯಾಣ ನಗರದ ತ್ರಿಪುರಾಂತ ಕೆರೆಯಲ್ಲಿನ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆಗಾಗಿ ಕಟ್ಟಿರುವ ಕಟ್ಟೆ
ಬಸವಕಲ್ಯಾಣ ನಗರದ ತ್ರಿಪುರಾಂತ ಕೆರೆಯಲ್ಲಿನ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆಗಾಗಿ ಕಟ್ಟಿರುವ ಕಟ್ಟೆ
ಬಸವಕಲ್ಯಾಣ ನಗರದ ನಿಜಶರಣ ಅಂಬಿಗರ ಚೌಡಯ್ಯನವರ ಗುಹೆಯಲ್ಲಿನ ಮಂಟಪ
ಬಸವಕಲ್ಯಾಣ ನಗರದ ನಿಜಶರಣ ಅಂಬಿಗರ ಚೌಡಯ್ಯನವರ ಗುಹೆಯಲ್ಲಿನ ಮಂಟಪ
ಅಂಬಿಗರ ಚೌಡಯ್ಯನವರ ಗವಿಯಲ್ಲಿನ ಉದ್ಯಾನ ಯವಾಗಲೂ ಹಸಿರಾಗಿರುವಂತೆ ನೋಡಿಕೊಳ್ಳಬೇಕು. ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಅಗತ್ಯ
ಮಲ್ಲಿಕಾರ್ಜುನ ಬೊಕ್ಕೆ ನಗರಸಭೆ ಸದಸ್ಯ
ತ್ರಿಪುರಾಂತ ಕೆರೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ದೋಣಿ ಕಾಯಕ ಕೈಗೊಂಡಿದ್ದರಿಂದ ಅಲ್ಲಿನ ಅವರ ಮೂರ್ತಿ ಸ್ಥಾಪನೆಯ ಕಾರ್ಯ ಕೈಬಿಡಬಾರದು
ನಾಗನಾಥ ಚಾಮಾಲೆ ಅಧ್ಯಕ್ಷ ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್
ಅಂಬಿಗರ ಚೌಡಯ್ಯನವರ ಗವಿ ಆವರಣದಲ್ಲಿ ಸಭೆ ಸಮಾರಂಭಗಳಿಗಾಗಿ ನಗರದಲ್ಲಿನ ಇತರೆ ಸ್ಮಾರಕಗಳಲ್ಲಿ ಇರುವಂತೆ ಸಭಾಭವನ ವೇದಿಕೆ ನಿರ್ಮಿಸಬೇಕು
ಗೋವಿಂದ ಚಾಮಾಲೆ ಮುಖಂಡರು
ಬಸವಣ್ಣನವರ ಸಮಕಾಲೀನರಾದ ಅಂಬಿಗರ ಚೌಡಯ್ಯನವರು ಸಮಾಜಕ್ಕೆ ದಾರಿದೀಪವಾದ ವಚನಗಳನ್ನು ರಚಿಸಿದ್ದಾರೆ. ಅವರ ಸ್ಮಾರಕ ಪ್ರೇರಣೆ ನೀಡುವಂತಿರಬೇಕು
ರಾಜಕುಮಾರ ಇರ್ಲೆ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT