ಕರ್ನಾಟಕ ಪಶು ವೈದ್ಯಕೀಯ ವಿ.ವಿ11 ವರ್ಷಗಳ ಶ್ರಮ
ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಈ ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ನಾಲ್ವರು ಹಿರಿಯ ವಿಜ್ಞಾನಿಗಳಾದ ಡಾ.ಶ್ರೀಪಾದ್, ಡಾ.ರವೀಂದ್ರ ಹೆಗಡೆ, ಡಾ.ಕವಿತಾ ಹಾಗೂ ಡಾ.ಶೋಭಾರಾಣಿ ಅವರು ಸತತ 11 ವರ್ಷಗಳ ಕಾಲ ಶ್ರಮಿಸಿ, ಇದನ್ನು ಅಭಿವೃದ್ಧಿಪಡಿಸಿದ್ದಾರೆ.