ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿನ ಜನೌಷಧಿ ಕೇಂದ್ರ ಮುಚ್ಚುವ ನಿರ್ಧಾರಕ್ಕೆ ಆಕ್ರೋಶ
Government Hospital Pharmacies: ಹಾವೇರಿಯಲ್ಲಿ ಸಾರ್ವಜನಿಕರು ಜನೌಷಧಿ ಕೇಂದ್ರಗಳನ್ನು ಮುಚ್ಚದಂತೆ ಒತ್ತಾಯಿಸಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ಔಷಧ ವಿತರಣೆಯ ಕೊರತೆಯನ್ನು ಉಲ್ಲೇಖಿಸಿದರುLast Updated 5 ಜೂನ್ 2025, 11:27 IST