ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಚಿಟಗುಪ್ಪ: ಮಳೆ ಬಂದರೆ ಮುಳುಗುವ ಸೇತುವೆ

ಬಿರುಸಿನ ಮಳೆಗೆ ದಿಢೀರ್‌ ಜಲಾವೃತವಾಗುವ ನಾಗರ ಹಳ್ಳದ ಸೇತುವೆ
ಗುಂಡು ಅತಿವಾಳ
Published : 24 ಜೂನ್ 2025, 4:39 IST
Last Updated : 24 ಜೂನ್ 2025, 4:39 IST
ಫಾಲೋ ಮಾಡಿ
Comments
30 ವರ್ಷಗಳಷ್ಟು ಹಳೆಯ ಹಳ್ಳದ ಸೇತುವೆಸ ಹಳ್ಳದ ರಭಸಕ್ಕೆ ಸಿಲುಕಿ ಹಲವರಿಗೆ ಆಗಿತ್ತು ಗಾಯ ಸೇತುವೆ ಮೇಲ್ದರ್ಜೆಗೇರಿಸಲು ಜನರ ಆಗ್ರಹ
ನಿರ್ಣಾದಿಂದ ಮುತ್ತಂಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸೇತುವೆಯಲ್ಲಿ ಗುಂಡಿಗಳು ಬಿದ್ದು ಹಾಳಾಗಿದೆ. ಸಂಬಂಧಪಟ್ಟವರು ಗಮನ ಹರಿಸಬೇಕು
ಭರತ ರೆಡ್ಡಿ ಚಟನ್ನಳ್ಳಿ ಜೆಡಿಎಸ್ ಯುವ ಮುಖಂಡ
ಪ್ರತಿ ವರ್ಷ ನೀರಿನ ಹರಿವು ಹೆಚ್ಚಾದರೆ ಅವಘಡಗಳು ಸಂಭವಿಸುತ್ತಿವೆ. ಸೇತುವೆ ಮೇಲ್ದರ್ಜೆಗೆ ಏರಿಸಬೇಕೆಂದು ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಿತರು ಎಚ್ಚೆತ್ತುಕೊಳ್ಳಬೇಕು
ಲಕ್ಷ್ಮಣ ಕಲ್ಲಶೆಟ್ಟಿ ಉಡಬಾಳ ಗ್ರಾ.ಪಂ.ಮಾಜಿ ಸದಸ್ಯ
ನಿರ್ಣಾ–ಉಡಬಾಳ ಸೇತುವೆ ಮೇಲ್ದರ್ಜೆಗೆ ಏರಿಸುವ ಕುರಿತು ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ
ವೆಂಕಟೇಶ ಶಿಂಧೆ ಲೋಕೋಪಯೋಗಿ ಇಲಾಖೆ ಹುಮನಾಬಾದ್ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT