ಗುರುದ್ವಾರದ ದಾಸೋಹ ಮನೆಯಲ್ಲಿ ಜಾಮೂನ್ ಮಾಡುತ್ತಿರುವುದು
ಗುರುದ್ವಾರ ಅಲಂಕರಿಸಲು ಹೂವಿನ ಮಾಲೆ ತಯಾರಿಸುತ್ತಿರುವ ಮಹಿಳೆಯರು
ಭಕ್ತರ ತಪಾಸಣೆ ನಡೆಸಿ ಗುರುದ್ವಾರದೊಳಗೆ ಬಿಡುತ್ತಿರುವುದು
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ವಿದ್ಯುತ್ ದೀಪಗಳ ಬೆಳಕಿನಲ್ಲಿ ಮಿನುಗುತ್ತಿರುವ ಗುರುದ್ವಾರ
ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿರುವ ಗುರುದ್ವಾರದ ಮುಖ್ಯ ಪ್ರವೇಶ ದ್ವಾರ

ಗುರುನಾನಕರ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ತಯಾರಿ ಮಾಡಲಾಗಿದೆ
ಸರ್ದಾರ್ ಬಲಬೀರ್ ಸಿಂಗ್ ಅಧ್ಯಕ್ಷ ಗುರುದ್ವಾರ ನಾನಕ್ ಝೀರಾ ಪ್ರಬಂಧಕ ಕಮಿಟಿ