ಬೀದರ್‌ನ ಓಲ್ಡ್ ಸಿಟಿಯಲ್ಲಿ ಶುಕ್ರವಾರ ಅಲ್ ಅಲ್ಮಾಸ್ ಶಾಲೆಯ ಮಕ್ಕಳು ತ್ರಿವರ್ಣ ಧ್ವಜ ಹಿಡಿದು ರ್‍ಯಾಲಿ ನಡೆಸಿದರು
-ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ
ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ಪೊಲೀಸರಿಂದ ಆಕರ್ಷಕ ಪಥ ಸಂಚಲನ ನಡೆಯಿತು
ಚಿಣ್ಣರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು
ಶಾಲಾ ಮಕ್ಕಳು ರೂಪಕ ಪ್ರಸ್ತುತಪಡಿಸಿದರು
ಅಂಗವಿಕಲ ವ್ಯಕ್ತಿಯೊಬ್ಬರು ಮೂರು ಚಕ್ರದ ಬೈಸಿಕಲ್ ಮೇಲೆ ತ್ರಿವರ್ಣ ಧ್ವಜ ಬಲೂನ್‌ಗಳೊಂದಿಗೆ ಬೀದರ್‌ನಲ್ಲಿ ಸಾಗಿದ್ದು ಹೀಗೆ