ಸೋಮವಾರ, 25 ಆಗಸ್ಟ್ 2025
×
ADVERTISEMENT
ADVERTISEMENT

ಮಿರ್ಜಾಪುರ: ನಾಮಫಲಕದಲ್ಲೇ ಉಳಿದ ‘ಮನೆ ಮನೆಗೆ ಗಂಗೆ’

ಮಿರ್ಜಾಪುರ(ತಾಜ್) ಗ್ರಾಮದಲ್ಲಿ ಅರ್ಧಕ್ಕೆ ನಿಂತ ಜೆಜೆಎಂ ಕಾಮಗಾರಿ
Published : 25 ಆಗಸ್ಟ್ 2025, 5:53 IST
Last Updated : 25 ಆಗಸ್ಟ್ 2025, 5:53 IST
ಫಾಲೋ ಮಾಡಿ
Comments
ಬೀದರ್ ತಾಲ್ಲೂಕಿನ ಮಿರ್ಜಾಪುರ(ತಾಜ್) ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ನಿರ್ಮಿಸಿದ ಕುಡಿಯುವ ನೀರು ಸಂಗ್ರಹ ಟ್ಯಾಂಕ್ (ಹಿಂಬದಿಯಲ್ಲಿ ಇರುವುದು)
ಬೀದರ್ ತಾಲ್ಲೂಕಿನ ಮಿರ್ಜಾಪುರ(ತಾಜ್) ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ನಿರ್ಮಿಸಿದ ಕುಡಿಯುವ ನೀರು ಸಂಗ್ರಹ ಟ್ಯಾಂಕ್ (ಹಿಂಬದಿಯಲ್ಲಿ ಇರುವುದು)
ರಾಜಕುಮಾರ ಮೇತ್ರೆ
ರಾಜಕುಮಾರ ಮೇತ್ರೆ
ನಿಗದಿತ ಕಾಲಮಿತಿಯಲ್ಲಿ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಶುದ್ಧ ನೀರು ಪಡೆಯುವ ಗ್ರಾಮಸ್ಥರ ಕನಸು ನನಸಾಗಿಲ್ಲ
ರಾಜಕುಮಾರ ಮೇತ್ರೆ ಮಿರ್ಜಾಪುರ(ತಾಜ್) ಗ್ರಾಮಸ್ಥ
ಗ್ರಾಮದಲ್ಲಿ ಯೋಜನೆಯ ಶೇ 70 ರಷ್ಟು ಕಾಮಗಾರಿ ಮುಗಿದಿದೆ. ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ
ಬಸವರಾಜ ಪಾಟೀಲ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ–2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT