ಗುರುವಾರ ಸುರಿದ ಮಳೆಗೆ ಬೀದರ್‌ನ ಎಸ್‌ಬಿಐ ಕಚೇರಿ ಎದುರಿನ ಮುಖ್ಯರಸ್ತೆಯಲ್ಲಿ ಅಪಾರ ನೀರು ಸಂಗ್ರಹಗೊಂಡಿತು. ಜನ ಅದರಲ್ಲೇ ನಡೆದುಕೊಂಡು ಹೋದರು
ಮಳೆಗೆ ಬೀದರ್‌ನ ಡಿಎಚ್‌ಒ ಕಚೇರಿ ಪ್ರಾಂಗಣ ಜಲಾವೃತಗೊಂಡಿತು
ಜಿಟಿಜಿಟಿ ಮಳೆಯಲ್ಲೇ ಕೊಡೆ ಹಿಡಿದುಕೊಂಡು ಮಗನೊಂದಿಗೆ ಹೆಜ್ಜೆ ಹಾಕಿದ ತಂದೆ
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ