ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ: ಸರ್ಕಾರಿ ಕಾಲೇಜು ಭಾಗ್ಯ ಕಾಣದ ತಾಲ್ಲೂಕು

ಗುರುಪ್ರಸಾದ ಮೆಂಟೆ
Published : 17 ಜೂನ್ 2024, 5:50 IST
Last Updated : 17 ಜೂನ್ 2024, 5:50 IST
ಫಾಲೋ ಮಾಡಿ
Comments
2007 ರಿಂದ 2010ರ ವರೆಗೆ ಹುಲಸೂರಿನಲ್ಲಿ ನಡೆದ ಕಲಾ ವಿಭಾಗದ ಕಾಲೇಜು ನೋಟ
2007 ರಿಂದ 2010ರ ವರೆಗೆ ಹುಲಸೂರಿನಲ್ಲಿ ನಡೆದ ಕಲಾ ವಿಭಾಗದ ಕಾಲೇಜು ನೋಟ
ತಾಲ್ಲೂಕಿನ ಬಡವರ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಸರ್ಕಾರಿ ಪದವಿ ಪೂರ್ವ ಕಾಲೇಜು ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಆರಂಭಿಸುವ ಮೂಲಕ ಗಡಿಭಾಗದಲ್ಲಿನ ವಿದ್ಯಾರ್ಥಿಗಳು ಅಧ್ಯಯನಕ್ಕೆ ನೆರವಾಗುತ್ತದೆ.
ರಾಜಕುಮಾರ ತೊಂಡಾರೆ ಪೋಷಕರು ಹುಲಸೂರ
ಹುಲಸೂರ ತಾಲ್ಲೂಕಿನಲ್ಲಿನ ವಿದ್ಯಾರ್ಥಿಗಳಿಗೆ ‌ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರವೇಶ ಪಡೆಯಲು ನಿರಾಸಕ್ತಿ ಹಾಗೂ ನಿರುತ್ಸಾಹಕ್ಕೆ ಜೊತೆ ವಿಜ್ಞಾನ ವಿಭಾಗದಲ್ಲಿ ಪ್ರವೇಶಕ್ಕಾಗಿ ಸ್ಥಳೀಯ ಕಾಲೇಜುಗಳು ಅಲ್ಲದೆ ಸುತ್ತಲಿನ ಭಾಲ್ಕಿ ಬಸವಕಲ್ಯಾಣ ಹಾಗೂ ನೆರೆಯ ಮಹಾರಾಷ್ಟ್ರದ ಶಾಹಜನಿ ಔರಾದ್ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಆಸಕ್ತಿವಹಿಸುತ್ತಿದ್ದಾರೆ
ಬಸವಕುಮಾರ.ಆರ್.ಕವಟೆ ಇತಿಹಾಸ ಉಪನ್ಯಾಸಕರು
ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಏರಿಳಿತವಾಗುತ್ತಿದೆ. ಈಗಿನ ವಿದ್ಯಾರ್ಥಿಗಳು ಕಲಾ ಹಾಗೂ ವಾಣಿಜ್ಯ ವಿಭಾಗ ಸೇರಲು ಆಸಕ್ತಿ ತೋರುತ್ತಿಲ್ಲ. ಇತರೆ ಕೋರ್ಸ್‌ಗಳಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಇದರಿಂದ ಪ್ರವೇಶಾತಿ ಕಡಿಮೆಯಾಗುತ್ತಿದೆ.
ನಾರಾಯಣರಾವ್ ಪ್ರಾಚಾರ್ಯರೂ ಮೆಹಕರ ಸರ್ಕಾರಿ ಕಾಲೇಜು
ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಪಡೆಯುತ್ತಿದ್ದು ಸ್ಥಳಿಯವಾಗಿ ಕಾಲೇಜು ಆರಂಭಿಸಲು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ
ಸೂರ್ಯಕಾಂತ ಪಾಟೀಲ ಮುಖ್ಯ ಶಿಕ್ಷಕ ಸರ್ಕಾರಿ ಪ್ರೌಢ ಶಾಲೆ ಹುಲಸೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT