ಸ್ವಚ್ಛತೆ ಮರೀಚಿಕೆ: ಸಾಂಕ್ರಾಮಿಕ ರೋಗ ಹರಡುವ ಭೀತಿ, ಗ್ರಾಮಸ್ಥರ ಆರೋಪ
ಮಹಾದೇವ ಬಿರಾದಾರ
Published : 11 ಅಕ್ಟೋಬರ್ 2025, 4:57 IST
Last Updated : 11 ಅಕ್ಟೋಬರ್ 2025, 4:57 IST
ಫಾಲೋ ಮಾಡಿ
Comments
ತೊರಣಾವಾಡಿ ಗ್ರಾಮದ ಚರಂಡಿ ಸ್ವಚ್ಛ ಮಾಡಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು. ಹೊಸ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಯೋಜನೆ ರೂಪಿಸಬೇಕು
ಶ್ರೀಮಂತ ಮುಕಿಂದರಾವ ಗ್ರಾಮಸ್ಥ
ತೊರಣಾವಾಡಿ ಗ್ರಾಮದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. ನರೇಗಾ ಯೋಜನೆಯಡಿ ಸಿಮೆಂಟ್ ರಸ್ತೆ ಚರಂಡಿ ಕಾಮಗಾರಿಗಳನ್ನು ಕ್ರಿಯಾ ಯೋಜನೆಗಳಲ್ಲಿ ಇಟ್ಟುಕೊಂಡು ಕಾಮಗಾರಿ ಕೈಗೊಳ್ಳಲಾಗುವುದು