ಬಾವಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಸೇರಿದಂತೆ ಇತರೆ ವಸ್ತುಗಳು ಸಂಗ್ರಹಗೊಂಡಿದ್ದು, ನೀರು ಬಳಕೆಯಾಗದೆ ದುರ್ವಾಸನೆ ಬೀರುತ್ತಿದೆ. ಇದು ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನಹರಿಸಿ ಶೀಘ್ರ ಬಾವಿಯನ್ನು ಸ್ವಚ್ಛಗೊಳಿಸಬೇಕು. ಬಾವಿಯಲ್ಲಿ ತುಂಬಿಕೊಂಡಿರುವ ಪ್ಲಾಸ್ಟಿಕ್ ಬಾಟಲಿ, ಕಸವನ್ನು ತೆರವುಗೊಳಿಸಬೇಕು.