ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪನಿಗೆ 22 ಕೆಜಿ ಬೆಳ್ಳಿ ಕೊಳಗ ಕಾಣಿಕೆ

Published 19 ಮಾರ್ಚ್ 2024, 2:56 IST
Last Updated 19 ಮಾರ್ಚ್ 2024, 2:56 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿಯ ಬೆಳ್ಳಿ ರಥಕ್ಕೆ ಮೈಸೂರಿನ ಕುಟುಂಬವೊಂದು 22.290 ಕೆಜಿ ತೂಕದ ಬೆಳ್ಳಿ ಕೊಳಗವನ್ನು (ಮುಖವಾಡ) ಅರ್ಪಿಸಿದೆ. 

ಮೈಸೂರಿನ ಸತ್ಯಾನಂದ, ಅಶೋಕ ಮತ್ತು ಕುಟುಂಬಸ್ಥರು ಬೆಳ್ಳಿ ಕೊಳಗವನ್ನು ನೀಡಿದ್ದು, ಸೋಮವಾರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಮಹದೇಶ್ವರ ಸ್ವಾಮಿಗೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. 

ದಾನಿಗಳು ನೀಡಿದ ಬೆಳ್ಳಿ ಕೊಳಗ
ದಾನಿಗಳು ನೀಡಿದ ಬೆಳ್ಳಿ ಕೊಳಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT