ಭವನದ ಮುಂದುವರೆದ ಕಾಮಗಾರಿ ಮತ್ತು ನೂತನ ಅಡುಗೆಮನೆ ಕೊಠಡಿ ಕಾಮಗಾರಿಗೆ 2012-13ಸಾಲಿನ ಪರಿಶಿಷ್ಟ ಜಾತಿ ಭವನಗಳ ಅನುದಾನದಡಿ ಅಂದಾಜು ₹ 12 ಲಕ್ಷ ಮಂಜೂರಾಗಿದೆ. ಭವನದ ಅಭಿವೃದ್ಧಿಗೆ ಸರ್ಕಾರದಿಂದ ಸಿಗುವ ಅನುದಾನವನ್ನು ಬಳಸಿಕೊಳ್ಳಿ. ಮುಂದುವರಿದ ಕಾಮಗಾರಿಗಳಲ್ಲಿ ಯಾವುದೇ ಲೋಪದೋಷಗಳು ಇಲ್ಲದಂತೆ ನೋಡಿಕೊಳ್ಳಿ ಎಂದರು. ನಿರ್ಮಿತಿ ಕೇಂದ್ರ ಜೆ.ಇ ರವಿ ಇದ್ದರು.