ಡಿವಿಜಿ ಮುಖ್ಯರಸ್ತೆಯ ಪಾದಚಾರಿ ರಸ್ತೆಯಲ್ಲಿ ಖಾಸಗಿ ಬಸ್‍ಗಳು ನಿಲ್ಲುತ್ತವೆ. ಪಾದಚಾರಿಗಳ ಸಂಚಾರಕ್ಕೆ ತೊಂದರೆ ಆಗಿದೆ. ಮಹಿಳೆಯರು ಮಕ್ಕಳು ವೃದ್ಧರು ನಡು ರಸ್ತೆಯಲ್ಲಿ ಪ್ರಾಣ ಭಯದಲ್ಲಿ ಸಂಚರಿಸುವಂತಾಗಿದೆ.
ಮಂಜುಳಮ್ಮ ಮಹಿಳೆ
ಡಿವಿಜಿ ಮುಖ್ಯರಸ್ತೆಯ ಖಾಸಗಿ ಬಸ್‍ಗಳು ನಿಲ್ಲುವ ಜಾಗದಲ್ಲಿ ತಂಗುದಾಣ ಮಾಡಿಲ್ಲ. ಶೌಚಾಲಯಗಳು ಇಲ್ಲ. ಬಸ್ ಬರುವವರೆಗೆ ಕುಳಿತುಕೊಳ್ಳಲು ಜಾಗವೇ ಇಲ್ಲ. ರಸ್ತೆಯಲ್ಲೇ ಗಂಟೆಗಟ್ಟಲೇ ನಿಂತು ಬಸ್‌ಗಾಗಿ ಕಾಯಬೇಕಾಗಿದೆ.