ತಾಲ್ಲೂಕಿನಲ್ಲಿ ತಡವಾಗಿಯಾದರೂ ಉತ್ತಮ ಮಳೆಯಾಗಿದೆ. ಇದರಿಂದಾಗಿ ಆಶಾದಾಯಕ ಪರಿಸ್ಥಿತಿ ಮೂಡಿದೆ. ಈಗಿರುವ ತೇವಾಂಶ ಇನ್ನೂ 15 ದಿನ ಇರುತ್ತದೆ. ರಾಗಿಯಿಂದ ಉತ್ತಮ ಫಸಲು ಮತ್ತು ಇಳುವಳಿ ನಿರೀಕ್ಷಿಸಲಾಗಿದೆ
ಮುನಿರಾಮಪ್ಪ ರೈತ
ತೊಗರಿ ನೆಲಗಡಲೆ ಕಡಿಮೆ ಬಿತ್ತನೆ ಆಗಿದ್ದರೂ ಬೆಳೆ ಹುಲುಸಾಗಿ ಬೆಳೆದಿದೆ. ರಾಗಿ ಬಹುತೇಕ ಬೆಳೆ ಉತ್ತಮ ಬೆಳೆ ಹಾಗೂ ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸಲಾಗಿದೆ