ಸೋಮವಾರ, 25 ಆಗಸ್ಟ್ 2025
×
ADVERTISEMENT
ADVERTISEMENT

ಬಾಗೇಪಲ್ಲಿ |ಚಿತ್ರಾವತಿ, ವಂಡಮಾನ್‌ನಿಂದ ನೀರು ಕೊಡಿ: ಜನರ ಆಗ್ರಹ

ಶುದ್ಧೀಕರಣವಾಗದ ಎಚ್.ಎನ್.ವ್ಯಾಲಿ ನೀರು ಹರಿಸುವುದು ಬೇಡ: ಜನರ ಆಗ್ರಹ
Published : 25 ಆಗಸ್ಟ್ 2025, 2:57 IST
Last Updated : 25 ಆಗಸ್ಟ್ 2025, 2:57 IST
ಫಾಲೋ ಮಾಡಿ
Comments
ಚಿತ್ರಾವತಿ ಜಲಾಶಯದಿಂದ ಗ್ರಾಮಗಳಿಗೆ ನೀರು ಸರಬರಾಜು ಮಾಡಬೇಕಿದ್ದ ಪೈಪ್‌ಗಳು ಹಾನಿಗೀಡಾಗಿರುವುದು
ಚಿತ್ರಾವತಿ ಜಲಾಶಯದಿಂದ ಗ್ರಾಮಗಳಿಗೆ ನೀರು ಸರಬರಾಜು ಮಾಡಬೇಕಿದ್ದ ಪೈಪ್‌ಗಳು ಹಾನಿಗೀಡಾಗಿರುವುದು
ಶಿಥಿಲಾವಸ್ಥೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಪಂಪ್
ಶಿಥಿಲಾವಸ್ಥೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಪಂಪ್
ಬಿಳ್ಳೂರು ಬಳಿಯ ವಂಡಮಾನ್ ಜಲಾಶಯದಿಂದ ನೀರು ಹರಿಸುವ ಶುದ್ಧೀಕರಣ ಘಟಕಕ್ಕೆ ಬೀಗ
ಬಿಳ್ಳೂರು ಬಳಿಯ ವಂಡಮಾನ್ ಜಲಾಶಯದಿಂದ ನೀರು ಹರಿಸುವ ಶುದ್ಧೀಕರಣ ಘಟಕಕ್ಕೆ ಬೀಗ
ಚಿತ್ರಾವತಿ ವಂಡಮಾನ್ ಜಲಾಶಯಗಳಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡಿದರೆ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಜನ ಜಾನುವಾರುಗಳಿಗೆ ನೀರು ಸಿಗುತ್ತದೆ
ಎಂ.ಎಸ್.ನರಸಿಂಹಾರೆಡ್ಡಿ ಪ್ರಗತಿಪರ ರೈತ
ಅಧಿಕ ಫ್ಲೋರೈಡ್‌ನಿಂದ ಕೈಕಾಲುಗಳ ಕೀಲು ಬೆನ್ನು ಸೊಂಟ ನೋವು ಹೆಚ್ಚಾಗಿದೆ. ಹಣ ಕೊಟ್ಟು ಕುಡಿಯುವ ನೀರು ಪಡೆಯುವ ಅನಿವಾರ್ಯತೆ ಎದುರಾಗಿದೆ. ಇದನ್ನು ತಪ್ಪಿಸಲು ಡಾ.ಪರಮಶಿವಯ್ಯ ವರದಿ ಜಾರಿ ಮಾಡಬೇಕು
ನಿರ್ಮಲಮ್ಮ ಶಾಶ್ವತ ನೀರಾವರಿ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT