ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಗೇಮ್ಸ್‌ನಲ್ಲಿ ಇಂದು

Published 23 ಸೆಪ್ಟೆಂಬರ್ 2023, 20:10 IST
Last Updated 23 ಸೆಪ್ಟೆಂಬರ್ 2023, 20:10 IST
ಅಕ್ಷರ ಗಾತ್ರ

ಏಷ್ಯನ್‌ ಗೇಮ್ಸ್‌ನಲ್ಲಿ ಇಂದು

* ಮಹಿಳೆಯರ ಕ್ರಿಕೆಟ್‌: ಭಾರತ– ಬಾಂಗ್ಲಾದೇಶ ಸೆಮಿಫೈನಲ್‌ (ಬೆಳಿಗ್ಗೆ 6.30)

* ಪುರುಷರ ಹಾಕಿ: ಭಾರತ– ಉಜ್ಬೆಕಿಸ್ತಾನ (ಬೆಳಿಗ್ಗೆ 8.45)

* ಶೂಟಿಂಗ್: ಪುರುಷರ 10 ಮೀ. ಏರ್‌ ರೈಫಲ್‌: ವೈಯಕ್ತಿಕ ಮತ್ತು ತಂಡ ವಿಭಾಗ (ಬೆಳಿಗ್ಗೆ 6)

* ರೋಯಿಂಗ್‌: ಫೈನಲ್‌ (ಬೆಳಿಗ್ಗೆ 6.30 ರಿಂದ)

* ಟೇಬಲ್‌ ಟನಿಸ್‌: ಪುರುಷರ ಮತ್ತು ಮಹಿಳೆಯರ ಪ್ರಿ ಕ್ವಾರ್ಟರ್‌ ಫೈನಲ್‌ ಹಾಗೂ ಕ್ವಾರ್ಟರ್‌ ಫೈನಲ್‌ (ಬೆಳಿಗ್ಗೆ 7.30 ರಿಂದ)

* ಬಾಕ್ಸಿಂಗ್: ಮೊದಲ ಸುತ್ತಿನ ಪೈಪೋಟಿ; ನಿಖತ್‌ ಜರೀನ್, ಜಾಸ್ಮಿನ್‌ ಲಂಬೋರಿಯ, ಶಿವ ಥಾಪಾ, ಲಕ್ಷ್ಯ ಚಾಹರ್, ಸಂಜೀತ್ (ಬೆಳಿಗ್ಗೆ 11.30 ರಿಂದ)

* ಫುಟ್‌ಬಾಲ್‌: ಮಹಿಳೆಯರ ವಿಭಾಗ; ಭಾರತ– ಥಾಯ್ಲೆಂಡ್‌ (ಮಧ್ಯಾಹ್ನ 1.30), ಪುರುಷರ ವಿಭಾಗ: ಭಾರತ– ಮ್ಯಾನ್ಮಾರ್‌ (ಸಂಜೆ 5)

* ಟೆನಿಸ್‌: ಮೊದಲ ಸುತ್ತಿನ ಪಂದ್ಯಗಳು (ಸುಮಿತ್‌ ನಗಾಲ್‌, ಅಂಕಿತಾ ರೈನಾ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT