ಸುಸಜ್ಜಿತ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕಾಗಿ ಅವಶ್ಯವಿರುವ ಹೆಚ್ಚಿನ ಅನುದಾನವನ್ನು ಶಾಸಕಿ ನಯನಾ ಮೋಟಮ್ಮ ಅವರು ಒದಗಿಸಿದ್ದು ಮತ್ತಷ್ಟು ಅನುದಾನಕ್ಕಾಗಿ ಪಂಚಾಯಿತಿ ಎಲ್ಲ ಸದಸ್ಯರ ಮೂಲಕ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗುವುದು
ಬಿ.ಎಂ.ಪವಿತ್ರ ರಾಜಿತ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಹಳೆಯ ಪಂಚಾಯಿತಿ ಕಟ್ಟಡದಲ್ಲಿ ಕೊಠಡಿಗಳ ಸಂಖ್ಯೆ ಮತ್ತು ಒಂದೇ ಶೌಚಾಲಯ ಸೇರಿ ಸೌಲಭ್ಯದ ಕೊರತೆ ಇದೆ. ಮುಕ್ತವಾಗಿ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ಕೂಡ ಇಲ್ಲದೆ ಪರಿತಪಿಸುವಂತಾಗಿದೆ