ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕಾಫಿ: ಲಾಭ ಪಡೆಯುವ ಕನಸಿಗೆ ಮಳೆ ತಣ್ಣೀರು

ಸತತ ಮಳೆ: ಕೊಳೆರೋಗ, ತೇವಾಂಶ ಹೆಚ್ಚಳದಿಂದ ಉದುರುತ್ತಿರುವ ಕಾಫಿ
Published : 22 ಜುಲೈ 2024, 8:19 IST
Last Updated : 22 ಜುಲೈ 2024, 8:19 IST
ಫಾಲೋ ಮಾಡಿ
Comments
ಕಳಸ ಸಮೀಪದ ಇಡಕಿಣಿ ಗ್ರಾಮದಲ್ಲಿ ಅತಿ ಹೆಚ್ಚು ಮಳೆಯಿಂದ ಹಸಿರು ಕಾಯಿಗಳು ನೆಲಕ್ಕೆ ಉದುರಿರುವುದು.
ಕಳಸ ಸಮೀಪದ ಇಡಕಿಣಿ ಗ್ರಾಮದಲ್ಲಿ ಅತಿ ಹೆಚ್ಚು ಮಳೆಯಿಂದ ಹಸಿರು ಕಾಯಿಗಳು ನೆಲಕ್ಕೆ ಉದುರಿರುವುದು.
‘ತೋಟದಲ್ಲಿ ಹಸಿರುಕಾಯಿ ಉದುರುತ್ತಿದ್ದು ಬೆಳೆಗಾರರ ಚಿಂತೆ ಹೆಚ್ಚಿದೆ. ಕಾಫಿ ಗಿಡಗಳ ಬುಡದಲ್ಲಿ ನೀರು ನಿಲ್ಲುವುದರಿಂದ ತೇವಾಂಶ ಹೆಚ್ಚಿ ವೆಟ್ ಫೂಟ್ ರೋಗ ಕಾರಣದಿಂದ ಹಸಿರು ಕಾಯಿ ಉದುರುತ್ತದೆ
ಶಿವಪ್ರಸಾದ್ ಕಾಫಿ ಮಂಡಳಿ ವಿಜ್ಞಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT