ಶುಕ್ರವಾರ, ಜನವರಿ 28, 2022
25 °C

ಕನ್ನಡ ಸಾಹಿತ್ಯ ಪರಿಷತ್‌ ಚಿಕ್ಕಮಗಳೂರು ಘಟಕ: ಮತದಾನ ಬಿರುಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಶೇ 26.01 ಮತದಾನವಾಗಿದೆ.

ಜಿಲ್ಲೆಯಲ್ಲಿ 7,983 ಮತದಾರರು ಇದ್ದಾರೆ. 2,076 ಮಂದಿ ಈವರೆಗೆ ಮತ ಚಲಾಯಿಸಿದ್ದಾರೆ.

ತಾಲ್ಲೂಕುವಾರು ಮತದಾನ ಪ್ರಮಾಣ:

ಚಿಕ್ಕಮಗಳೂರು– 393 (ಶೇ 21.39), ಕಡೂರು–744 (ಶೇ 29.72), ಶೃಂಗೇರಿ– 141 (ಶೇ 233.33), ಎನ್‌.ಆರ್‌.ಪುರ–138 (ಶೇ 30.94), ತರೀಕೆರೆ–148 (ಶೇ 36.91), ಕೊಪ್ಪ–102(ಶೇ 17.17), ಅಜ್ಜಂಪುರ–165(ಶೇ 29.84), ಮೂಡಿಗೆರೆ–245(ಶೇ 19.98).

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು