ಶುಕ್ರವಾರ, 18 ಜುಲೈ 2025
×
ADVERTISEMENT
ADVERTISEMENT

ಮೊಳಕಾಲ್ಮುರು: ಮರೀಚಿಕೆಯಾದ ಪ್ರತ್ಯೇಕ ಎಸ್‌ಸಿ ವಸತಿ ಶಾಲೆ ವ್ಯವಸ್ಥೆ

ವಿದ್ಯಾರ್ಥಿನಿಯರು ಹೊರಗುಳಿಯುವ ಆತಂಕ
Published : 16 ಏಪ್ರಿಲ್ 2025, 7:04 IST
Last Updated : 16 ಏಪ್ರಿಲ್ 2025, 7:04 IST
ಫಾಲೋ ಮಾಡಿ
Comments
ಇದು ಅರ್ಹ ಬೇಡಿಕೆಯಾಗಿದೆ. ಪ್ರತ್ಯೇಕ ವಸತಿ ಶಾಲೆ ಆರಂಭಕ್ಕೆ ಸಮಾಜ ಕಲ್ಯಾಣ ಸಚಿವರ ಗಮನಕ್ಕೆ ತರಲಾಗಿದೆ. ಶೀಘ್ರ ಆರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಎನ್.ವೈ. ಗೋಪಾಲಕೃಷ್ಣ ಶಾಸಕ ಮೊಳಕಾಲ್ಮುರು 
ಎಸ್‌ಸಿ ಪ್ರತ್ಯೇಕ ವಸತಿ ಶಾಲೆಯಲ್ಲಿ ಒಟ್ಟು ಸೀಟುಗಳ ಪೈಕಿ ಶೇ 75ರಷ್ಟು ಎಸ್‌ಸಿಗೆ ಮೀಸಲಾಗುತ್ತದೆ. ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು.
ನಾಸಿರುದ್ದೀನ್‌ ಸಮಾಜ ಕಲ್ಯಾಣಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT