ಗುರುವಾರ, 5 ಮಾರ್ಚ್ 2026
×
ADVERTISEMENT

ಚಿತ್ರದುರ್ಗ | ಜಾತ್ರೆಗಳ ಮೇಲೆ ಹೀಲಿಯಂ ಬಲೂನಿನ ಕರಿ ನೆರಳು

ಮರುಕಳಿಸದಿರಲಿ ಮೈಸೂರು ದುರಂತ; ಕಡ್ಡಾಯವಾಗಲಿ ವ್ಯಾಪಾರಸ್ಥರ ನೋಂದಣಿ
ಕೆ.ಪಿ.ಓಂಕಾರಮೂರ್ತಿ/ ವಿ.ಧನಂಜಯ
Published : 9 ಫೆಬ್ರುವರಿ 2026, 8:08 IST
Last Updated : 9 ಫೆಬ್ರುವರಿ 2026, 8:08 IST
ADVERTISEMENT
ಫಾಲೋ ಮಾಡಿ
Comments
ಕಿರಿದಾಗಿರುವ ಚಳ್ಳಕೆರೆಯ ವೀರಭದ್ರಸ್ವಾಮಿ ರಥ ಬೀದಿ
ಕಿರಿದಾಗಿರುವ ಚಳ್ಳಕೆರೆಯ ವೀರಭದ್ರಸ್ವಾಮಿ ರಥ ಬೀದಿ
ಟಿ.ವೆಂಕಟೇಶ್‌
ಟಿ.ವೆಂಕಟೇಶ್‌
ಪಿ.ಜಿ.ರಾಮಣ್ಣ
ಪಿ.ಜಿ.ರಾಮಣ್ಣ
ವ್ಯಾಪಾರಿಯೊಬ್ಬರು ಸಿಲಿಂಡರ್‌ ಇಟ್ಟುಕೊಂಡು ಬಲೂನ್‌ಗಳ ವ್ಯಾಪಾರದಲ್ಲಿ ತೊಡಗಿರುವುದು (ಸಂಗ್ರಹ ಚಿತ್ರ) 
ವ್ಯಾಪಾರಿಯೊಬ್ಬರು ಸಿಲಿಂಡರ್‌ ಇಟ್ಟುಕೊಂಡು ಬಲೂನ್‌ಗಳ ವ್ಯಾಪಾರದಲ್ಲಿ ತೊಡಗಿರುವುದು (ಸಂಗ್ರಹ ಚಿತ್ರ) 
ಮೈಸೂರು ಸೇರಿದಂತೆ ವಿವಿಧೆಡೆ ಬಲೂನ್‌ ಸ್ಫೋಟ ಹಾಗೂ ಅಪರಾಧ ಕೃತ್ಯ ನಡೆದಿರುವುದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಜಾತ್ರೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ. ವ್ಯಾಪಾರಸ್ಥರ ನೋಂದಣಿ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ
ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ
ಭಕ್ತರು ಅಗ್ನಿಕುಂಡ ತುಳಿಯುವ ವೇಳೆ ಸಣ್ಣಪುಟ್ಟ ಗಾಯಗಳು ಆಗುತ್ತವೆ. ಆರೋಗ್ಯ ಇಲಾಖೆಯಿಂದ ಇದುವರೆಗೂ ಸಹಕಾರ ಸಿಕ್ಕಿಲ್ಲ. ಈ ಬಾರಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಜಾತ್ರೆ ನಡೆಸಲು ಸಮಿತಿ ಮುಂದಾಗಿದೆ
ಪಿ.ಜಿ.ರಾಮಣ್ಣ ಧರ್ಮದರ್ಶಿ ವೀರಭದ್ರಸ್ವಾಮಿ ದೇವಸ್ಥಾನ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT