ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಮೈಸೂರು | ಬೌದ್ಧ ಮಹಾ ಸಮ್ಮೇಳನ: ಮೊಳಗಿದ ಕರುಣೆ, ಪ್ರೀತಿ, ಮೈತ್ರಿ ತತ್ವ

Buddha Ambedkar Path: ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಬೌದ್ಧ ಮಹಾ ಸಮ್ಮೇಳನ ಆರಂಭವಾಗಿದ್ದು, ನೂರಾರು ಭಿಕ್ಕುಗಳು ಹಾಗೂ ಸಾವಿರಾರು ಜನರು ಬುದ್ಧ-ಅಂಬೇಡ್ಕರ್ ಮಾರ್ಗ ಅನುಸರಿಸುವ ಸಂಕಲ್ಪ ಮಾಡಿಕೊಂಡರು.
Last Updated 14 ಅಕ್ಟೋಬರ್ 2025, 21:28 IST
ಮೈಸೂರು | ಬೌದ್ಧ ಮಹಾ ಸಮ್ಮೇಳನ: ಮೊಳಗಿದ ಕರುಣೆ, ಪ್ರೀತಿ, ಮೈತ್ರಿ ತತ್ವ

ಕೋಲಾರ | ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ನಾಪತ್ತೆ: ದೂರು

Missing Case: ಕೋಲಾರ ತಾಲ್ಲೂಕಿನ ನರಸಾಪುರ ಗ್ರಾಮಕ್ಕೆ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಅಕ್ತರ್ ಬೇಗಂ (50) ನಾಪತ್ತೆಯಾಗಿದ್ದು, ಕುಟುಂಬಸ್ಥರು ಮತ್ತು ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2025, 19:54 IST
ಕೋಲಾರ | ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ನಾಪತ್ತೆ: ದೂರು

ದರ್ಶನ್‌ಗೆ ಸೌಲಭ್ಯ: ಕಾರಾಗೃಹ ಪರಿಶೀಲನೆ ನಡೆಸಿದ ಅಧಿಕಾರಿಗಳು

Legal Aid Inspection: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಅವರಿಗೆ ಸರಿಯಾದ ಸೌಲಭ್ಯ ಇಲ್ಲವೆಂಬ ಆರೋಪದ ಮೇಲೆ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 14 ಅಕ್ಟೋಬರ್ 2025, 19:39 IST
ದರ್ಶನ್‌ಗೆ ಸೌಲಭ್ಯ: ಕಾರಾಗೃಹ ಪರಿಶೀಲನೆ ನಡೆಸಿದ ಅಧಿಕಾರಿಗಳು

ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ವಿಳಂಬ: JDS ಶಾಸಕ ರಿಟ್

Fund Allocation Dispute: ಜೆಡಿಎಸ್ ಶಾಸಕ ಜಿ.ಕೆ.ವೆಂಕಟ ಶಿವಾರೆಡ್ಡಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಕ್ಷೇತ್ರಕ್ಕೆ ಅನುದಾನ ನೀಡದೆ ತಾರತಮ್ಯ ನಡೆದುಕೊಂಡಿದ್ದು ಸಂವಿಧಾನ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.
Last Updated 14 ಅಕ್ಟೋಬರ್ 2025, 19:28 IST
ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ವಿಳಂಬ: JDS ಶಾಸಕ ರಿಟ್

ಕಲಬುರಗಿ | ಕಸದಲ್ಲಿ ನಾಡಪಿಸ್ತೂಲ್, 3 ಗುಂಡು ಪತ್ತೆ

Illegal Weapon Discovery: ಕಲಬುರಗಿಯ ಚಿಂಚೋಳಿ ಗ್ರಾಮದಲ್ಲಿ ಟೈಲರ್ ಅಂಗಡಿಯ ಬಟ್ಟೆ ಚಿಂದಿ ಕಸದ ನಡುವೆ ನಾಡಪಿಸ್ತೂಲ್ ಮತ್ತು ಮೂರು ಗುಂಡುಗಳು ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 14 ಅಕ್ಟೋಬರ್ 2025, 18:57 IST
ಕಲಬುರಗಿ | ಕಸದಲ್ಲಿ ನಾಡಪಿಸ್ತೂಲ್, 3 ಗುಂಡು ಪತ್ತೆ

ಆರ್‌ಎಸ್‌ಎಸ್‌ ಟೀಕೆ: ಸಚಿವ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ

Political Controversy: ಆರ್‌ಎಸ್‌ಎಸ್ ಚಟುವಟಿಕೆಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಬಳಿಕ ಬೆದರಿಕೆಗಳು ಬರುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸಮಾಜವನ್ನು ಶುದ್ಧೀಕರಿಸಲು ಈಗಲೇ ಸಮಯ ಎಂದು ಅವರು ಹೇಳಿದ್ದಾರೆ.
Last Updated 14 ಅಕ್ಟೋಬರ್ 2025, 18:14 IST
ಆರ್‌ಎಸ್‌ಎಸ್‌ ಟೀಕೆ: ಸಚಿವ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ

ಹಿಂದುಳಿದ ಭಾಗದ ಉದ್ಯಮ ಬೆಳವಣಿಗೆಗೆ ಸಮಗ್ರ ದೃಷ್ಟಿಕೋನ: ಎಂ.ಬಿ.ಪಾಟೀಲ

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರತಿಪಾದನೆ
Last Updated 14 ಅಕ್ಟೋಬರ್ 2025, 16:25 IST
ಹಿಂದುಳಿದ ಭಾಗದ ಉದ್ಯಮ ಬೆಳವಣಿಗೆಗೆ ಸಮಗ್ರ ದೃಷ್ಟಿಕೋನ: ಎಂ.ಬಿ.ಪಾಟೀಲ
ADVERTISEMENT

ಪ್ರಿಯಾಂಕ್ ಪತ್ರ: ಬಿಜೆಪಿಗೆ ಭಯವೇಕೆ? ರಮೇಶ್ ಬಾಬು

Priyank Kharge on RSS: ‘ಆರ್‌ಎಸ್‌ಎಸ್‌ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದಾದರೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ಬಿಜೆಪಿ ಮತ್ತು ಸಂಘ ಪರಿವಾರ ಹೆದರುತ್ತಿರುವುದು ಏಕೆ’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಪ್ರಶ್ನಿಸಿದರು.
Last Updated 14 ಅಕ್ಟೋಬರ್ 2025, 16:21 IST
ಪ್ರಿಯಾಂಕ್ ಪತ್ರ: ಬಿಜೆಪಿಗೆ ಭಯವೇಕೆ? ರಮೇಶ್ ಬಾಬು

ಬಿಹಾರ ಚುನಾವಣೆ: ಸಚಿವರಿಗೆ ಸೂಟ್‌ಕೇಸ್ ತುಂಬಿಸುವ ಟಾರ್ಗೆಟ್‌- ಬಿ.ವೈ.ವಿಜಯೇಂದ್ರ

Corruption Allegation: ಬಿಹಾರ ಚುನಾವಣೆಗೆ ಹಣ ಕಳುಹಿಸಲು ಸಿದ್ದರಾಮಯ್ಯ ಮಂತ್ರಿಗಳಿಗೆ ಟಾರ್ಗೆಟ್‌ ನೀಡಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಎಕ್ಸ್‌ನಲ್ಲಿ ಟೀಕೆ ಮಾಡಿದ್ದಾರೆ.
Last Updated 14 ಅಕ್ಟೋಬರ್ 2025, 16:20 IST
ಬಿಹಾರ ಚುನಾವಣೆ: ಸಚಿವರಿಗೆ ಸೂಟ್‌ಕೇಸ್ ತುಂಬಿಸುವ ಟಾರ್ಗೆಟ್‌- ಬಿ.ವೈ.ವಿಜಯೇಂದ್ರ

ಲಕ್ಕುಂಡಿಗೆ ಪಾರಂಪರಿಕ ಪ್ರವಾಸೋದ್ಯಮ ಮುಂಚೂಣಿಗೆ ಸರ್ವ ಯತ್ನ: ಎಚ್‌.ಕೆ.ಪಾಟೀಲ

Lakkundi Tourism- ‘ಗದಗ ಜಿಲ್ಲೆ ಲಕ್ಕುಂಡಿಗೆ ಯುನೆಸ್ಕೊ ಜಾಗತಿಕ ಪಾರಂಪರಿಕ ತಾಣದ ಸ್ಥಾನಮಾನ ದೊರಕಿಸಲು ಪ್ರಯತ್ನ ನಡೆಸಿದ್ದು, ಈ ಮೂಲಕ ಕರ್ನಾಟಕ ಪಾರಂಪರಿಕ ಪ್ರವಾಸೋದ್ಯಮ ಮುಂಚೂಣಿ ರಾಜ್ಯವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದೇವೆ’ ಎಂದುಎಚ್‌.ಕೆ.ಪಾಟೀಲ ತಿಳಿಸಿದರು.
Last Updated 14 ಅಕ್ಟೋಬರ್ 2025, 16:15 IST
ಲಕ್ಕುಂಡಿಗೆ ಪಾರಂಪರಿಕ ಪ್ರವಾಸೋದ್ಯಮ ಮುಂಚೂಣಿಗೆ ಸರ್ವ ಯತ್ನ: ಎಚ್‌.ಕೆ.ಪಾಟೀಲ
ADVERTISEMENT
ADVERTISEMENT
ADVERTISEMENT