ಬುಧವಾರ, 17 ಡಿಸೆಂಬರ್ 2025
×
ADVERTISEMENT

ಅಭಿಮತ

ADVERTISEMENT

ಸಂಪಾದಕೀಯ Podcast: ಡಿಜಿಟಲ್ ಅಪರಾಧಗಳ ಹೆಚ್ಚಳ; ಸೈಬರ್‌ ಸುರಕ್ಷತೆಗೆ ಬೇಕು ಒತ್ತು

ಸಂಪಾದಕೀಯ Podcast: ಡಿಜಿಟಲ್ ಅಪರಾಧಗಳ ಹೆಚ್ಚಳ; ಸೈಬರ್‌ ಸುರಕ್ಷತೆಗೆ ಬೇಕು ಒತ್ತು
Last Updated 17 ಡಿಸೆಂಬರ್ 2025, 3:16 IST
ಸಂಪಾದಕೀಯ Podcast: ಡಿಜಿಟಲ್ ಅಪರಾಧಗಳ ಹೆಚ್ಚಳ; ಸೈಬರ್‌ ಸುರಕ್ಷತೆಗೆ ಬೇಕು ಒತ್ತು

ಸಂಪಾದಕೀಯ: ಡಿಜಿಟಲ್ ಅಪರಾಧಗಳ ಹೆಚ್ಚಳ; ಸೈಬರ್‌ ಸುರಕ್ಷತೆಗೆ ಬೇಕು ಒತ್ತು

Cyber Security Measures: ಭಾರತದ ಸಿಲಿಕಾನ್‌ ವ್ಯಾಲಿ ಹಿರಿಮೆಯ ಬೆಂಗಳೂರು ಡಿಜಿಟಲ್‌ ವಂಚನೆಗಳ ಕುಖ್ಯಾತಿಯನ್ನೂ ಪಡೆಯುತ್ತಿದೆ. ಡಿಜಿಟಲ್‌ ವಹಿವಾಟಿನ ವ್ಯಾಪಕತೆ ಅಪರಾಧ ಪ್ರಕರಣಗಳಿಗೆ ಅವಕಾಶ ಕಲ್ಪಿಸಿದೆ.
Last Updated 17 ಡಿಸೆಂಬರ್ 2025, 0:30 IST
ಸಂಪಾದಕೀಯ: ಡಿಜಿಟಲ್ ಅಪರಾಧಗಳ ಹೆಚ್ಚಳ; ಸೈಬರ್‌ ಸುರಕ್ಷತೆಗೆ ಬೇಕು ಒತ್ತು

ವಿಶ್ಲೇಷಣೆ: ರೂಪಾಯಿ ವ್ಯಥೆ, ಡಾಲರ್ ಕಥೆ

Rupee vs Dollar: ಹಿಂದೊಮ್ಮೆ ರೂಪಾಯಿ ಕುಸಿತವನ್ನು ಅಸ್ಥಿರತೆಯ ರೂಪದಲ್ಲಿ ವಿಶ್ಲೇಷಿಸಿದ್ದವರು, ಈಗಿನ ತೀವ್ರ ಕುಸಿತವನ್ನು ‘ಒಳ್ಳೆಯ ಲಕ್ಷಣ’ದ ರೂಪದಲ್ಲಿ ಕಾಣುತ್ತಿದ್ದಾರೆ.
Last Updated 17 ಡಿಸೆಂಬರ್ 2025, 0:30 IST
ವಿಶ್ಲೇಷಣೆ: ರೂಪಾಯಿ ವ್ಯಥೆ, ಡಾಲರ್ ಕಥೆ

ಸಂಗತ: ‘ಮುಟ್ಟಿನ ಬಡತನ’ದ ನಾಡಲ್ಲಿ ರಜೆಯ ಬೆಳ್ಳಿಗೆರೆ

Period Poverty: ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡಲು ಸರ್ಕಾರ ನೀತಿ ರೂಪಿಸಿದೆ. ಮೂಲ ಸೌಕರ್ಯಗಳನ್ನು ಒದಗಿಸದೆ ಹೋದರೆ ರಜೆಯ ಉದ್ದೇಶ ಈಡೇರದು.
Last Updated 17 ಡಿಸೆಂಬರ್ 2025, 0:30 IST
ಸಂಗತ: ‘ಮುಟ್ಟಿನ ಬಡತನ’ದ ನಾಡಲ್ಲಿ ರಜೆಯ ಬೆಳ್ಳಿಗೆರೆ

ಚುರುಮುರಿ: ತ್ಯಾಜ್ಯ ವ್ಯಾಜ್ಯ

Garbage Complaint:ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರ ಮನೆ ಬಾಗಿಲಲ್ಲಿ ಕಸ ಸುರಿಯುವ ಕಸದ ಹಬ್ಬ ಮಾಡಿದರೂ ತ್ಯಾಜ್ಯ ವ್ಯಾಜ್ಯಗಳು ನಿಂತಿಲ್ಲ. ‘ರಾಜ್ಯಭಾರ ಮಾಡುವುದಕ್ಕಿಂಥ ತ್ಯಾಜ್ಯಭಾರ ಬಲು ಕಷ್ಟ’ ಎಂಬುದು ಕಾರ್ಪೊರೇಷನ್ ಅಧಿಕಾರಿಯ ಅನುಭವ. ಅವರು, ಮತ್ತೊಂದು ತ್ಯಾಜ್ಯ ವ್ಯಾಜ್ಯ ಬಗೆಹರಿಸಲು ಬಂದಿದ್ದರು
Last Updated 17 ಡಿಸೆಂಬರ್ 2025, 0:30 IST
ಚುರುಮುರಿ: ತ್ಯಾಜ್ಯ ವ್ಯಾಜ್ಯ

ವಾಚಕರ ವಾಣಿ: ಅನುದಾನ ಕಡಿತ; ಒಕ್ಕೂಟ ತತ್ತ್ವಕ್ಕೆ ಹಿನ್ನಡೆ

Prajavani Readers Opinion: ಕೇಂದ್ರ ಸರ್ಕಾರ ‘ಮನರೇಗಾ’ ಯೋಜನೆಯ ಹೆಸರನ್ನು ಬದಲಾವಣೆ ಮಾಡುವುದಾದರೆ ಮಾಡಲಿ. ಆದರೆ ಅದರ ಅನುದಾನದ ಶೇ 40ರಷ್ಟನ್ನು ರಾಜ್ಯ ಸರ್ಕಾರಗಳ ಮೇಲೆ ಹೇರುತ್ತಿರುವುದು ಒಕ್ಕೂಟ ತತ್ತ್ವಕ್ಕೆ ಬಿದ್ದ ದೊಡ್ಡ ಪೆಟ್ಟು.
Last Updated 16 ಡಿಸೆಂಬರ್ 2025, 23:30 IST
ವಾಚಕರ ವಾಣಿ: ಅನುದಾನ ಕಡಿತ; ಒಕ್ಕೂಟ ತತ್ತ್ವಕ್ಕೆ ಹಿನ್ನಡೆ

ನುಡಿ ಬೆಳಗು: ಬೆಲ್ಲದ ಕಟ್ಟೆಯೊಳಗೆ ಬೇವು

Inner Transformation: ಬರೀ ದ್ವೇಷ, ಅಸೂಯೆ, ಸ್ವಾರ್ಥ, ಸಮಯಸಾಧಕತನ, ಲಾಭಕೋರ ಗುಣ... ಇವುಗಳಲ್ಲೇ ಬಿದ್ದು ನರಳಾಡುವ ಮಂದಿಗೆ ಆ ಸಂತ ಪಾಠ ಕಲಿಸಿದ್ದೇ ಹೀಗೆ. ಪಾಠ ಕಲಿತರೋ ಇಲ್ಲವೋ ಎರಡನೆಯ ಮಾತು. ಆದರೆ ಈ ದೃಷ್ಟಾಂತದ ಮೂಲಕ ಅವನಿಗೆ ಲೋಕಕ್ಕೆ ಒಂದು ಸತ್ಯವನ್ನು ಹೇಳಬೇಕಿತ್ತು.
Last Updated 16 ಡಿಸೆಂಬರ್ 2025, 23:30 IST
ನುಡಿ ಬೆಳಗು: ಬೆಲ್ಲದ ಕಟ್ಟೆಯೊಳಗೆ ಬೇವು
ADVERTISEMENT

75 ವರ್ಷಗಳ ಹಿಂದೆ: ಅಮೆರಿಕದಲ್ಲಿ ‘ವಿಶೇಷ ಪರಿಸ್ಥಿತಿ’ ಘೋಷಣೆ

Truman Speech: ಅಮೆರಿಕದ ಸಮಗ್ರ ಆರ್ಥಿಕ ಹಾಗೂ ಕೈಗಾರಿಕಾ ಸಾಮರ್ಥ್ಯವನ್ನು ರಾಷ್ಟ್ರ ರಕ್ಷಣೆಗೆ ಬಳಸಿಕೊಳ್ಳುವ ಮಹದ್ಯೋಜನೆಗಳನ್ನು ಅಮೆರಿಕಾಧ್ಯಕ್ಷ ಟ್ರೂಮನ್‌ ನೆನ್ನೆ ರಾತ್ರಿ ರೇಡಿಯೊ ಮೂಲಕ ರಾಷ್ಟ್ರಕ್ಕೆಲ್ಲ ಘೋಷಿಸಿದರು.
Last Updated 16 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ಅಮೆರಿಕದಲ್ಲಿ ‘ವಿಶೇಷ ಪರಿಸ್ಥಿತಿ’ ಘೋಷಣೆ

25 ವರ್ಷಗಳ ಹಿಂದೆ: ಚಿತ್ರಮಂದಿರಗಳು ಖಾಲಿ, ಪ್ರದರ್ಶಕರು ಕಂಗಾಲು

Cinema Revenue Drop: ಕನ್ನಡೇತರ ಚಿತ್ರ ಪ್ರದರ್ಶಕರು ಹಾಗೂ ವಿತರಕರಿಗೆ ಈಗ ‘ಸಂಕಷ್ಟ ಮಾಸ’. ಒಂದೆಡೆ ರಂಜಾನ್‌ ಹಬ್ಬ, ಇನ್ನೊಂದೆಡೆ ಅಯ್ಯಪ್ಪ ವ್ರತ. ಪ್ರೇಕ್ಷಕರಿಲ್ಲದೆ ಸಿನಿಮಾ ಮಂದಿರಗಳು ಖಾಲಿ ಹೊಡೆಯುತ್ತಿವೆ.
Last Updated 16 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ: ಚಿತ್ರಮಂದಿರಗಳು ಖಾಲಿ, ಪ್ರದರ್ಶಕರು ಕಂಗಾಲು

ಸುಭಾಷಿತ

ಸುಭಾಷಿತ
Last Updated 16 ಡಿಸೆಂಬರ್ 2025, 18:30 IST
ಸುಭಾಷಿತ
ADVERTISEMENT
ADVERTISEMENT
ADVERTISEMENT