ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಜು ಹಾಗೂ ಸಿಂಧುಶ್ರೀ ಅವರು ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವೇಗದ ಓಟಗಾರರಾಗಿ ಹೊರಹೊಮ್ಮಿದರು.

ಇಲ್ಲಿನ ಮಂಗಳಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪುರುಷರ ವಿಭಾಗದ 100 ಮೀ. ಓಟದ ಸ್ಪರ್ಧೆಯನ್ನು ಮಂಜು ಅವರು 10.8 ಸೆಕೆಂಡ್ನಲ್ಲಿ ಹಾಗೂ ಮಹಿಳೆಯರ ವಿಭಾಗದ 100 ಮೀ ಓಟದ ಸ್ಪರ್ಧೆಯಲ್ಲಿ ಸಿಂಧುಶ್ರೀ ಅವರು 12.5 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿದರು.

ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಮಂಡ್ಯ, ಚಾಮರಾಜನಗರ ಮೈಸೂರು, ಕೊಡಗು ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.

ದಸರಾ ಕ್ರೀಡಾಕೂಟದ ಮೈಸೂರು ವಿಭಾಗದ ಮಟ್ಟದ ಸ್ಪರ್ಧೆಗಳ ಫಲಿತಾಂಶ:

ಪುರುಷರ ವಿಭಾಗ: ಮಂಜು–1,ಧ್ರುವ–2, ಬಸವರಾಜ–3, ಕಾಲ: 10.8ಸೆ.; 200 ಮೀ ಓಟ: ಗುರುಪ್ರಸಾದ್–1, ಕಿರಣ್ ಸಣ್ಣಕ್ಕನವರ್–2, ವರುಣ್–3, ಕಾಲ:22.1 ಸೆ; 400 ಮೀ ಓಟ: ದಯಾನಂದ–1, ಸಾತ್ವಿಕ್–2, ರಾಜಶೇಖರ್–3, ಕಾಲ: 49.3 ಸೆ; 800 ಮೀ ಓಟ: ವಿಖ್ಯಾತ್–1; ಯಶವಂತ್–2; ರಾಮು–3, ಕಾಲ: 01 ನಿಮಿಷ 59.9 ಸೆಕೆಂಡ್; 1500 ಮೀ ಓಟ: ಶಿವಾನಂದ–1, ವೇದವರುಣ್–2, ಪ್ರಯಾಗ್ ಶೆಟ್ಟಿ–3; ಕಾಲ: 04 ನಿ. 20.1ಸೆ; 5000 ಮೀ ಓಟ: ಪುರುಷೋತ್ತಮ್–1, ರಘುವೀರ್–2, ಚೆನ್ನಬಸವ–3, ಕಾಲ: 16 ನಿ. 6.7 ಸೆ;

110 ಮೀ ಹರ್ಡಲ್ಸ್: ತೇಜಲ್ ಕೆ.ಆರ್–1, ಸೃಜನ್ ಗೌಡ–2, ಮುಕೇಶ್–3, ಕಾಲ: 15 ಸೆ.; ಲಾಂಗ್ ಜಂಪ್: ಅನುಷ್ ಟಿ.ಆರ್.–1, ಯಶಸ್ ಗೌಡ ಆರ್.–2, ಪ್ರವೀಶ್ ಕೆ.ಆರ್–3; ದೂರ: 7.31 ಮೀ; ಹೈಜಂಪ್: ಸಿನಾನ್–1, ಭವಿತ್ ಕುಮಾರ್–2, ಅದಿತ್–3, ಎತ್ತರ: 1.90 ಮೀ; ಟ್ರಿಪಲ್ ಜಂಪ್: ಯಶಸ್ ಆರ್. ಗೌಡ–1, ಪುನಿತ್ ಎಸ್–2, ಮೊಹಮ್ಮದ್ ತುಬಶೀರ್–3; ಕಾಲ: 14.86 ಸೆ; ಡಿಸ್ಕಸ್ ಥ್ರೋ: ಮಹಮ್ಮದ್ ಸಕ್ಲಾಯಿನ್ ಅಹಮದ್–1, ಮೋಹಿತ್ ಎನ್ ರಾಜ್–2, ಎಂ.ಎಸ್.ಶ್ರೀಕಂಠ–3, ದೂರ: 48.67 ಮೀ; ಶಾಟ್ಪಟ್: ಮಹಮ್ಮದ್ ಸಕ್ಲಾಯಿನ್ ಅಹಮದ್–1, ಗಣೇಶ್ ಎನ್–2, ಮೋಹಿತ್–3, ದೂರ: 15.89 ಮೀ; ಜಾವೆಲಿನ್ ಥ್ರೋ: ಸಿದ್ಧಪ್ಪ ದಂಡಿನ್–1, ವಿರೇಶ್ ಲಮಾಣಿ–2, ಗೌತಮ್–3, ದೂರ: 57.18 ಮೀ.; 4x100 ಮೀ. ರಿಲೆ: ಅಭಿನ್ ದೇವಾಡಿಗ, ಅಂಕಿತ್, ಮಾರ್ಕ್, ಚಿರಾಗ್– 1, ಸ್ಟಿಯಾನ್, ಕಿರಣ್, ಮಹಾಂತೇಶ್ಮ ಸರ್ವಜಿತ್–2, ಮಂಜು ಎಸ್., ಅಮಿತ್, ಚಿನ್ಮಯ್, ರಕ್ಷಿತ್ ಎಚ್.ಪಿ–3, ಕಾಲ: 42.1 ಸೆ; 4x400 ಮೀ. ರಿಲೆ: ರಾಮು, ನಟರಾಜ್, ಯಶವಂತ್ ಕೆ, ದಯಾನಂದ–1, ಸಾತ್ವಿಕ್, ಧ್ರುವ ಬಲ್ಲಾಳ್, ವಿಖ್ಯಾತ್, ಸನತ್–2, ವಿನೀತ್ ಕಶ್ಯಪ್, ಶಶಾಂಕ್ ಗೌಡ, ವೇದವರುಣ್, ಭರತ್ ಎಚ್ ಗಿರಿಗೌಡ–3, ಕಾಲ: 10 ಸಾವಿರ ಮೀ ಓಟ: ಹಣಮಂತರಾಯ–1, ವಿಜಯ್ ಕುಂಆರ್–2, ವಿವೇಕಾನಂದ–3,

ಥ್ರೋಬಾಲ್: ಮೈಸೂರು ಜಿಲ್ಲೆ–1, ಚಾಮರಾಜನಗರ–2; ಬಾಲ್ಬ್ಯಾಡ್ಮಿಂಟನ್:ದಕ್ಷಿಣ ಕನ್ನಡ–1, ಮಂಡ್ಯ–2, ಬ್ಯಾಡ್ಮಿಂಟನ್:ಉಡುಪಿ–1, ದಕ್ಷಿಣ ಕನ್ನಡ–2; ಬಾಕ್ಸಿಂಗ್: 51–54 ಕೆ.ಜಿ. ವಿಭಾಗ: ಶ್ರೀಕರ (ಉಡುಪಿ)–1, ಯಕ್ಷಿತ್ (ಉಡುಪಿ)–2, 60–63.5 ಕೆ.ಜಿ.ವಿಭಾಗ: ಲಿಖಿತ್ ಎನ್ (ಮೈಸೂರು)–1, ಚೈತನ್ಯ–2; 63.5– 67 ಕೆ.ಜಿ: ಚರಣ್ ರಾಜ್–1, ಉಲ್ಲಾಸ್ ಗೌಡ–2; 71–75 ಕೆ.ಜಿ: ನಮನ್ (ಉಡುಪಿ)–1, ಮಧು (ಮೈಸೂರು)–2, 75–81 ಕೆ.ಜಿ: ಭುವನ್ (ಮೈಸೂರು)–1, ಸಂತೋಷ್ (2)–2.

ಮಹಿಳೆಯರ ವಿಭಾಗ: 100 ಮೀ: ಸಿಂಧುಶ್ರೀ–1, ಮಮತಾ ಎಂ–2, ಡಿ.ಬಿ.ಶಬರಿ–3, ಕಾಲ: 12.5 ಸೆ; 200 ಮೀ ಓಟ: ಮಮತಾ–1, ಸಿಂಧುಶ್ರೀ –2, ಭಾನ್ವಿ–3, ಕಾಲ: 26.3 ಸೆ.; 400 ಮೀ: ಪ್ರತೀಕ್ಷಾ–1, ಚೈತ್ರಿಕಾ–2, ಪಲ್ಲವಿ–3, ಕಾಲ: 1.0 ನಿಮಿಷ; 800 ಮೀ ಓಟ: ಪ್ರತೀಕ್ಷಾ–1, ರೇಖಾ ಬಿ.ಪೈರೋಜಿ–2, ದೀಪಶ್ರೀ–3; ಕಾಲ: 2 ನಿಮಿಷ 19.5 ಸೆ; 1500 ಮೀ ಓಟ: ರೂಪಶ್ರೀ–1, ರೇಖಾ ಬಿ.ಪೂರೋಜಿ–2, ನಂದಿನಿ–3, ಕಾಲ: 5 ನಿಮಿಷ 16.8 ಸೆ: 3000 ಮೀ ಓಟ: ರೂಪಶ್ರೀ–1, ನಂದಿನಿ–2, ಪ್ರಣಮ್ಯಾ–3; ಕಾಲ: 11 ನಿಮಿಷ 20.6 ಸೆ; 100 ಮೀ ಹರ್ಡಲ್ಸ್: ಚಂದ್ರಿಕಾ–1, ಕೆ.ಪಿ.ಜಶ್ಮಿತಾ–2, ಚೂಂಡಮ್ಮ–3, ಕಾಲ: 15.4 ಸೆ, ಲಾಂಗ್ ಜಂಪ್: ಪವಿತ್ರಾ ಜಿ–1, ಪ್ರಿಯಾಂಕಾ–2, ಶ್ರೀದೇವಿಕಾ–3; ದೂರ: 5.68 ಮೀ; ಹೈಜಂಪ್: ಫ್ಲಾರ್ವಿಷಾ ಮೊಂತೆರೊ–1, ಅಮೃತಾ ಕೆ–2, ಮೈಮಿಷಾ–3, ಎತ್ತರ: 1.53 ಮೀ; ಟ್ರಿಪಲ್ ಜಂಪ್: ಪವಿತ್ರಾ ಜಿ–1 (12.50 ಸೆ)–1; ಡಿಸ್ಕಸ್ ಥ್ರೊ: ಸುಷ್ಮಾ ಬಿ–1, ಸುಷ್ಮಾ ಎಂ.ಎನ್–2, ಮಾಧುರ್ಯಾ–3, ಶಾಟ್ಪಟ್: ಅಂಬಿಕಾ ವಿ–1, ಬೃಂದಾ ಎಸ್ ಗೌಡ–2, ಸುಷ್ಮಾ ಬಿ–3, ಜಾವೆಲಿನ್ ಥ್ರೋ: ಶಾಹೆ ಜಹಾನಿ–1, ಸಿಂಚನಾ–2, ಭವ್ಯಾ ಸಿ.ಜೆ–3, ದೂರ: 39.62 ಮೀ; 4x100 ಮೀ ರಿಲೆ: ಸಿಂಧುಶ್ರೀ, ದೀಪಶ್ರೀ, ರಿತುಶ್ರೀ, ಗೀತಾ–1, ದೀಕ್ಷಿತಾ, ಮಮತಾ ಎಂ., ರಾಧಿಕಾ, ಪಲ್ಲವಿ–2, ಕೆ.ಪಿ.ಜಷ್ಮಿತಾ, ಅಂಜಲಿ, ಚಂದ್ರಿಕಾ, ಶ್ರೀದೇವಿ–3, 4x400 ಮೀ ರಿಲೆ: ರಿತುಶ್ರೀ, ದೀಪಶ್ರೀ, ಪ್ರಜ್ಞಾ, ಗೀತಾ–1, ಮಧು ಕೆ, ಭವಿಷ್ ಡಿ.ಕೆ, ಗಾಯತ್ರೀ, ನೇಕ್ಷಾ ಸಿ.ಆರ್.–2, ವಂದನಾ, ಪಲ್ಲವಿ, ಮಮತಾ, ರಾಧಿಕಾ–3.

ಬಾಲ್ ಬ್ಯಾಡ್ಮಿಂಟನ್: ದಕ್ಷಿಣ ಕನ್ನಡ–1, ಉಡುಪಿ–2, ಥ್ರೋ ಬಾಲ್: ದಕ್ಷಿಣ ಕನ್ನಡ–1, ಮೈಸೂರು–2, ಬಾಕ್ಸಿಂಗ್:45–48 ಕೆ.ಜಿ ವಿಭಾಗ: ಮೋನಿಕಾ ಕೊಡಗು (ಮಂಗಳೂರು)–1, ಸ್ಪೂರ್ತಿ ಸಇ.ಎಚ್. (ಮೈಸೂರು)–2; ಜೀವಿತಾ ಡಿ. (ಮಂಗಳೂರು)–3; 50–52 ಕೆ.ಜಿ : ಜಾಯ್ಲಿನ್ (ಉಡುಪಿ)–1, ಅಂಶಿ ಎನ್.ಎಮ್ (ದ.ಕ.)–2, ಪಲ್ಲವಿ (ಮೈಸೂರು)–3, 52–54 ಕೆ.ಜಿ: ನುಶ್ರೀ (ಉಡುಪಿ)–1, ಲಾವಣ್ಯಾ (ಮೈಸೂರು)–2, ಅಂಜಲಿ ಎಲ್.ಜೋಗಿ (ದ.ಕ.)–3, 60–63 ಕೆ.ಜಿ: ಸಹನಾ ಎಂ (ಮೈಸೂರು)–1, ರಕ್ಷಿತಾ (ಮೈಸೂರು)–2, 63–66 ಕೆ.ಜಿ: ರೋಹಿಣಿ (ಮೈಸೂರು)–1.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.