ಸೋಮವಾರ, ಸೆಪ್ಟೆಂಬರ್ 27, 2021
21 °C

ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಬಿಡುಗಡೆ ಮಾಡಿದ್ದಾರೆ. ಬೆಳ್ತಂಗಡಿ ತಾಳ್ಲೂಕಿನ ಕಟ್ಟಡ ಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ ಎಡ್ವರ್ಡ್‌ ಡಿಸೋಜ ಅವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಣ ಪ್ರಶಸ್ತಿ ಲಭಿಸಿದೆ.

ಕಿರಿಯ ಪ್ರಾಥಮಿಕ ವಿಭಾಗ: ಚೇತನಾ ಕುಮಾರಿ ಪಿ.ವಿ. (ಕುದ್ರಬೆಟ್ಟು–ಬಂಟ್ವಾಳ), ಪಿ. ಶಿವಾನಂದ ಭಂಡಾರಿ (ಬೊಳ್ಳುಕಲ್ಲು–ಬೆಳ್ತಂಗಡಿ), ಸುರೇಖಾ ಕೆ. (ಬಸ್ತಿ ಗಾರ್ಡನ್‌–ಮಂಗಳೂರು ಉತ್ತರ), ಪ್ರತಿಮಾ ಹೆಬ್ಬಾರ (ಬಗಂಬಿಲ– ಮಂಗಳೂರು ದಕ್ಷಿಣ), ಅರ್ಚನಾ (ಪೆಂಚಾರು–ಮೂಡುಬಿದಿರೆ), ಶಾಂತಕುಮಾರಿ (ಚೆನ್ನಾವರ–ಪುತ್ತೂರು), ಶ್ವೇತಾ ಕೆ. (ಅಚ್ರಪ್ಪಾಡಿ–ಸುಳ್ಯ).

ಹಿರಿಯ ಪ್ರಾಥಮಿಕ ವಿಭಾಗ: ಸುಚೇತಾ (ಕೆದಿಲ–ಬಂಟ್ವಾಳ), ಅಮಿತಾನಂದ ಹೆಗ್ಡೆ (ಬಂಗಾಡಿ–ಬೆಳ್ತಂಗಡಿ), ಪಾವನಾ ಕೆ. (ಕಾಪಿಕಾಡು– ಮಂಗಳೂರು ಉತ್ತರ), ಸುರೇಶ್‌ ರಾವ್‌ (ನಾಲ್ಯಪದವು– ಮಂಗಳೂರು ದಕ್ಷಿಣ), ರಾಜೀವ್‌ ಶೆಟ್ಟಿ (ಅಳಿಯೂರು–ಮೂಡುಬಿದಿರೆ), ಶೀನಪ್ಪ ನಾಯ್ಕ್‌ ಎನ್‌. (ಗೋಳಿತೊಟ್ಟು–ಪುತ್ತೂರು), ಸುನಂದಾ ಜಿ. (ಪೇರಾಲು–ಸುಳ್ಯ).

ಪ್ರೌಢಶಾಲಾ ವಿಭಾಗ: ವೆಂಕಟರಮಣ ಆಚಾರ್ಯ (ಸಜಿಪಮೂಡ– ಬಂಟ್ವಾಳ), ಅಜಿತ್‌ಕುಮಾರ್ (ಗೇರುಕಟ್ಟೆ– ಬೆಳ್ತಂಗಡಿ), ಸುಂದರ್‌ (ನಡುಗೋಡು–ಮಂಗಳೂರು ಉತ್ತರ), ಎವರೆಸ್ಟ್‌ ಫೆಲಿಕ್ಸ್‌ ಕ್ರಾಸ್ತಾ (ಜೆಪ್ಪು–ಮಂಗಳೂರು ದಕ್ಷಿಣ), ಶಂಕರ ನಾಯ್ಕ್‌ (ಕಲ್ಲಮಂಡ್ಕೂರು–ಮೂಡುಬಿದಿರೆ), ಗೀತಾಮಣಿ ಎಸ್‌. (ಕೊಂಬೆಟ್ಟು– ಪುತ್ತೂರು), ಕೆಂಚವೀರಪ್ಪ (ಮರ್ಕಂಜ–ಸುಳ್ಯ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.