ಬುಧವಾರ, ನವೆಂಬರ್ 30, 2022
17 °C
ಮೂರನೇ ಭಾರಿ ಕೊಚ್ಚಿ ಹೋಯ್ತು ಉಪ್ಪುಕಳ ಕಾಲು ಸೇತುವೆ

ಸುಬ್ರಹ್ಮಣ್ಯ:ಕಡಮಕಲ್ಲು ಎಸ್ಟೇಟ್ ಬಳಿ ಭೂಕುಸಿತ, ನದಿಯಲ್ಲಿ ಕೊಚ್ಚಿ ಬಂದ ಮಣ್ಣು,ಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):  ಜಿಲ್ಲೆಯ ಕಡಮಕಲ್ಲು ಎಸ್ಟೇಟ್ ನಿಂದಲೂ ಮೇಲೆ ಪಶ್ಚಿಮ‌ಘಟ್ಟ ಪ್ರದೇಶದಲ್ಲಿ ಭಾನುವಾರ ರಾತ್ರಿ  ಭಾರಿ ಮಳೆಗೆ ಪ್ರಮಾಣದ  ಭೂ ಕುಸಿತ ಉಂಟಾಗಿದೆ. 

ಇಲ್ಲಿನ ನದಿ ನೀರು ತುಂಬಿ ಹರಿಯುತ್ತಿದ್ದು ಮಣ್ಣು ಹಾಗೂ ಮರಗಳು ಕೊಚ್ಚಿಕೊಂಡು ಬಂದಿಬೆ. ಇದರಿಂದಾಗಿ ಕಿಂಡಿ ಅಣೆಕಟ್ಟುಗಳಲ್ಲಿ ತುಂಬಿದೆ. 

ಕಲ್ಮಕಾರಿನ ಬೈಲು ಎಂಬಲ್ಲಿ ಕಿಂಡಿ ಅಣೆಕಟ್ಟು ಸಂಪೂರ್ಣ ಮರಗಳಿಂದ ತುಂಬಿದೆ. ಉಪ್ಪುಕಳ ಭಾಗದಲ್ಲೂ  ಮಳೆಯಾಗಿದ್ದು ಉಪ್ಪುಕಳದ ಕಾಲು ಸೇತುವೆ ಮತ್ತೆ ಕೊಚ್ಚಿ ಹೋಗಿ ಈ ಮಳೆಗಾಲ ಮೂರನೇ ಭಾರಿ ಸೇತುವೆ ಕೊಚ್ಚಿ ಹೋಗಿರುವುದಾಗಿ ತಿಳಿದುಬಂದಿದೆ.

ಇವನ್ನೂ ಓದಿ:

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು