ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಹಬ್ಬದ ದಟ್ಟಣೆ; ನಕಲಿ ಸುದ್ದಿ ವಿರುದ್ಧ ಕ್ರಮ: ರೈಲ್ವೆ

Social Media Monitoring: ಹಬ್ಬದ ದಟ್ಟಣೆಯ ಸಂದರ್ಭದಲ್ಲಿನ ನಕಲಿ ವಿಡಿಯೊ ಹಾಗೂ ತಪ್ಪು ಮಾಹಿತಿ ಹಂಚುವ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಭಾರತೀಯ ರೈಲ್ವೆ ಕ್ರಮ ಕೈಗೊಳ್ಳಲಿದೆ ಎಂದು ಪ್ರಕಟಿಸಿದೆ.
Last Updated 19 ಅಕ್ಟೋಬರ್ 2025, 14:33 IST
ಹಬ್ಬದ ದಟ್ಟಣೆ; ನಕಲಿ ಸುದ್ದಿ ವಿರುದ್ಧ ಕ್ರಮ: ರೈಲ್ವೆ

Ladakh Protest: ಲಡಾಖ್ ಪ್ರತಿನಿಧಿಗಳೊಂದಿಗೆ 22ರಂದು ಸಭೆ

Ladakh Talks: ‘ಅಕ್ಟೋಬರ್‌ 22ರಂದು ತನ್ನ ಉಪಸಮಿತಿ ಸಭೆಯಲ್ಲಿ ಭಾಗವಹಿಸುವಂತೆ ಗೃಹ ಸಚಿವಾಲಯವು ನೀಡಿದ ಆಹ್ವಾನವನ್ನು ಲಡಾಖ್‌ನ ಪ್ರತಿನಿಧಿಗಳು ಸ್ವೀಕರಿಸಿದ್ದಾರೆ’ ಎಂದು ಲೇಹ್‌ ಅಪೆಕ್ಸ್‌ ಬಾಡಿ ಸಹ ಅಧ್ಯಕ್ಷ ಚೆರಿಂಗ್‌ ದೊರ್ಜೆ ಲಕ್ರೂಕ್‌ ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 14:30 IST
Ladakh Protest: ಲಡಾಖ್ ಪ್ರತಿನಿಧಿಗಳೊಂದಿಗೆ 22ರಂದು ಸಭೆ

ತಮಿಳುನಾಡು: ಪಟಾಕಿ ಸ್ಫೋಟದಿಂದ ನಾಲ್ವರು ಸಾವು

Tamil Nadu Blast: ತಂದುರೈನ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ದೇಶೀಯವಾಗಿ ತಯಾರಿಸಿದ ಪಟಾಕಿಗಳು ಭಾನುವಾರ ಸ್ಫೋಟಗೊಂಡು ನಾಲ್ವರು ಮೃತಪಟ್ಟಿದ್ದಾರೆ ಎಂದು ಆವಡಿ ಪೊಲೀಸರು ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 14:28 IST
ತಮಿಳುನಾಡು: ಪಟಾಕಿ ಸ್ಫೋಟದಿಂದ ನಾಲ್ವರು ಸಾವು

₹21 ಕೋಟಿ ರಿಯಾಯಿತಿ ಪಡೆದು 186 ಐಷಾರಾಮಿ ಕಾರು ಖರೀದಿಸಿದ ಜೈನ ಸಂಘಟನೆ!

ಒಟ್ಟು ₹21 ಕೋಟಿ ಮೊತ್ತದ ರಿಯಾಯಿತಿ ಪಡೆದು, ಒಟ್ಟು 186 ಐಷಾರಾಮಿ ಕಾರುಗಳನ್ನು ಖರೀದಿಸಿ ಜೈನ ಸಮುದಾಯವು ತನ್ನ ಕೊಳ್ಳುವ ಶಕ್ತಿಯನ್ನು ಪ್ರದರ್ಶಿಸಿದೆ.
Last Updated 19 ಅಕ್ಟೋಬರ್ 2025, 14:21 IST
₹21 ಕೋಟಿ ರಿಯಾಯಿತಿ ಪಡೆದು 186 ಐಷಾರಾಮಿ ಕಾರು ಖರೀದಿಸಿದ ಜೈನ ಸಂಘಟನೆ!

ಮಣಿಪುರ: ಸುಲಿಗೆ ಆರೋಪದ ಮೇಲೆ ಇಬ್ಬರು ಬಂಡುಕೋರರ ಬಂಧನ

Manipur Security: ಇಂಫಾಲ್‌ ಪಶ್ಚಿಮ ಜಿಲ್ಲೆಯ ಪಿಶುಮ್‌ಒಯೈನಮ್‌ ಪ್ರದೇಶದಲ್ಲಿದ್ದ ಕಾಂಗ್ಲಿಪಾಕ್‌ ಕಮ್ಯುನಿಸ್ಟ್‌ ಪಕ್ಷದ ಇಬ್ಬರು ಮಹಿಳಾ ಕಾರ್ಯಕರ್ತರನ್ನು ಸುಲಿಗೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 13:33 IST
ಮಣಿಪುರ: ಸುಲಿಗೆ ಆರೋಪದ ಮೇಲೆ ಇಬ್ಬರು ಬಂಡುಕೋರರ ಬಂಧನ

ಚೆನ್ನೈನಿಂದ ಹೈದರಾಬಾದ್‌ಗೆ ಹೊರಟಿದ್ದ ವಿಮಾನದಲ್ಲಿ ಅನುಚಿತ ವರ್ತನೆ: ಬಂಧನ

Air Passenger Misconduct: ಚೆನ್ನೈನಿಂದ ಹೈದರಾಬಾದ್‌ಗೆ ಹೊರಟಿದ್ದ ವಿಮಾನದಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 13:31 IST
ಚೆನ್ನೈನಿಂದ ಹೈದರಾಬಾದ್‌ಗೆ ಹೊರಟಿದ್ದ ವಿಮಾನದಲ್ಲಿ ಅನುಚಿತ ವರ್ತನೆ: ಬಂಧನ

MBBS: 10,650 ಸೀಟು ಹೆಚ್ಚಳಕ್ಕೆ ಅನುಮತಿ

41 ಹೊಸ ವೈದ್ಯಕೀಯ ಕಾಲೇಜಿಗೆ ಒಪ್ಪಿಗೆ
Last Updated 19 ಅಕ್ಟೋಬರ್ 2025, 13:28 IST
MBBS: 10,650 ಸೀಟು ಹೆಚ್ಚಳಕ್ಕೆ ಅನುಮತಿ
ADVERTISEMENT

Bihar Elections: ಅ.24ರಿಂದ ಪ್ರಧಾನಿ ಮೋದಿ ಪ್ರಚಾರ

Bihar Elections: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರದಿಂದ ಬಿಹಾರದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ನಾಲ್ಕು ಚುನಾವಣಾ ರ‍್ಯಾಲಿಗಳನ್ನು ನಿಗದಿ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಜೈಸ್ವಾಲ್‌ ತಿಳಿಸಿದರು.
Last Updated 19 ಅಕ್ಟೋಬರ್ 2025, 13:26 IST
Bihar Elections: ಅ.24ರಿಂದ ಪ್ರಧಾನಿ ಮೋದಿ ಪ್ರಚಾರ

ಬುಡಕಟ್ಟು ಸಮುದಾಯದ 10 ಮಂದಿ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣ

Tribal Achievement: ಛತ್ತೀಸಗಢದ ಬುಡಕಟ್ಟು ಸಮುದಾಯದ 10 ಜನರು ಸಿಬ್ಬಂದಿ ನೇಮಕಾತಿ ಆಯೋಗದ (ಎಸ್‌ಎಸ್‌ಸಿ) ರಾಜ್ಯ ಪೊಲೀಸ್‌ ಕಾನ್‌ಸ್ಟೆಬಲ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
Last Updated 19 ಅಕ್ಟೋಬರ್ 2025, 13:23 IST
ಬುಡಕಟ್ಟು ಸಮುದಾಯದ 10 ಮಂದಿ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣ

ಪತಿಯ ಮನೆಯಲ್ಲಿ ನೆಲಸುವುದು ಪತ್ನಿ ಹಕ್ಕು: ಹೈಕೋರ್ಟ್‌

Women's Legal Rights: ವಿವಾಹದ ನಂತರ ಮಹಿಳೆಯು ತನ್ನ ಪತಿಯ ಮನೆಯಲ್ಲಿ ನೆಲಸುವ ಹಕ್ಕನ್ನು ಪಡೆಯುತ್ತಾಳೆ ಎಂದು ದೆಹಲಿ ಹೈಕೋರ್ಟ್‌ ತಿಳಿಸಿದೆ. ಪತಿಯನ್ನು ಪೋಷಕರು ಮನೆಯಿಂದ ಹೊರಹಾಕಿದರೂ ಸೊಸೆಯು ಆ ಮನೆಯಲ್ಲಿ ಇರುವ ಹಕ್ಕು ಹೊಂದಿರುತ್ತಾಳೆ.
Last Updated 19 ಅಕ್ಟೋಬರ್ 2025, 13:21 IST
ಪತಿಯ ಮನೆಯಲ್ಲಿ ನೆಲಸುವುದು ಪತ್ನಿ ಹಕ್ಕು: ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT