ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ | ಸಿಡಿಲು ಬಡಿದು ಹಾನಿ

Published 4 ಜನವರಿ 2024, 8:10 IST
Last Updated 4 ಜನವರಿ 2024, 8:10 IST
ಅಕ್ಷರ ಗಾತ್ರ

ಉಳ್ಳಾಲ: ಇಲ್ಲಿನ ಬಂಡಿಕೊಟ್ಯದ ನೇಲ್ಯ ಇಲ್ ಎಂಬಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ವಿದ್ಯುತ್ ಪರಿಕರಗಳು ಸುಟ್ಟುಹೋಗಿವೆ.

ಉಳ್ಳಾಲ ಬಂಡಿಕೊಟ್ಯದ ಪ್ರವೀಣ್ ಗುರಿಕಾರ ಎಂಬವರಿಗೆ ಸೇರಿದ ಮನೆ ಇದಾಗಿದೆ. ಮನೆಯ ವಿದ್ಯುತ್ ವೈರಿಂಗ್‌ ಕಿತ್ತು ಬಂದಿದ್ದು, ಸ್ವಿಚ್‌ ಬೋರ್ಡ್‌ಗಳು ಸುಟ್ಟು ಕರಕಲಾಗಿವೆ. ‌ಬೆಳಗ್ಗೆ ಮನೆ ಮಂದಿ ಮನೆಯಲ್ಲಿದ್ದಾಗಲೇ ಸಿಡಿಲು ಬಡಿದದೆ. ಈ ಬಗ್ಗೆ ಮನೆಯವರು ಕಂದಾಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT