ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಕಲಬುರಗಿ | ಕಸದಲ್ಲಿ ನಾಡಪಿಸ್ತೂಲ್, 3 ಗುಂಡು ಪತ್ತೆ

Illegal Weapon Discovery: ಕಲಬುರಗಿಯ ಚಿಂಚೋಳಿ ಗ್ರಾಮದಲ್ಲಿ ಟೈಲರ್ ಅಂಗಡಿಯ ಬಟ್ಟೆ ಚಿಂದಿ ಕಸದ ನಡುವೆ ನಾಡಪಿಸ್ತೂಲ್ ಮತ್ತು ಮೂರು ಗುಂಡುಗಳು ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 14 ಅಕ್ಟೋಬರ್ 2025, 18:57 IST
ಕಲಬುರಗಿ | ಕಸದಲ್ಲಿ ನಾಡಪಿಸ್ತೂಲ್, 3 ಗುಂಡು ಪತ್ತೆ

ಆರ್‌ಎಸ್‌ಎಸ್‌ ಟೀಕೆ: ಸಚಿವ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ

Political Controversy: ಆರ್‌ಎಸ್‌ಎಸ್ ಚಟುವಟಿಕೆಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಬಳಿಕ ಬೆದರಿಕೆಗಳು ಬರುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸಮಾಜವನ್ನು ಶುದ್ಧೀಕರಿಸಲು ಈಗಲೇ ಸಮಯ ಎಂದು ಅವರು ಹೇಳಿದ್ದಾರೆ.
Last Updated 14 ಅಕ್ಟೋಬರ್ 2025, 18:14 IST
ಆರ್‌ಎಸ್‌ಎಸ್‌ ಟೀಕೆ: ಸಚಿವ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ

ಹಿಂದುಳಿದ ಭಾಗದ ಉದ್ಯಮ ಬೆಳವಣಿಗೆಗೆ ಸಮಗ್ರ ದೃಷ್ಟಿಕೋನ: ಎಂ.ಬಿ.ಪಾಟೀಲ

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರತಿಪಾದನೆ
Last Updated 14 ಅಕ್ಟೋಬರ್ 2025, 16:25 IST
ಹಿಂದುಳಿದ ಭಾಗದ ಉದ್ಯಮ ಬೆಳವಣಿಗೆಗೆ ಸಮಗ್ರ ದೃಷ್ಟಿಕೋನ: ಎಂ.ಬಿ.ಪಾಟೀಲ

ಪ್ರಿಯಾಂಕ್ ಪತ್ರ: ಬಿಜೆಪಿಗೆ ಭಯವೇಕೆ? ರಮೇಶ್ ಬಾಬು

Priyank Kharge on RSS: ‘ಆರ್‌ಎಸ್‌ಎಸ್‌ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದಾದರೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ಬಿಜೆಪಿ ಮತ್ತು ಸಂಘ ಪರಿವಾರ ಹೆದರುತ್ತಿರುವುದು ಏಕೆ’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಪ್ರಶ್ನಿಸಿದರು.
Last Updated 14 ಅಕ್ಟೋಬರ್ 2025, 16:21 IST
ಪ್ರಿಯಾಂಕ್ ಪತ್ರ: ಬಿಜೆಪಿಗೆ ಭಯವೇಕೆ? ರಮೇಶ್ ಬಾಬು

ಬಿಹಾರ ಚುನಾವಣೆ: ಸಚಿವರಿಗೆ ಸೂಟ್‌ಕೇಸ್ ತುಂಬಿಸುವ ಟಾರ್ಗೆಟ್‌- ಬಿ.ವೈ.ವಿಜಯೇಂದ್ರ

Corruption Allegation: ಬಿಹಾರ ಚುನಾವಣೆಗೆ ಹಣ ಕಳುಹಿಸಲು ಸಿದ್ದರಾಮಯ್ಯ ಮಂತ್ರಿಗಳಿಗೆ ಟಾರ್ಗೆಟ್‌ ನೀಡಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಎಕ್ಸ್‌ನಲ್ಲಿ ಟೀಕೆ ಮಾಡಿದ್ದಾರೆ.
Last Updated 14 ಅಕ್ಟೋಬರ್ 2025, 16:20 IST
ಬಿಹಾರ ಚುನಾವಣೆ: ಸಚಿವರಿಗೆ ಸೂಟ್‌ಕೇಸ್ ತುಂಬಿಸುವ ಟಾರ್ಗೆಟ್‌- ಬಿ.ವೈ.ವಿಜಯೇಂದ್ರ

ಲಕ್ಕುಂಡಿಗೆ ಪಾರಂಪರಿಕ ಪ್ರವಾಸೋದ್ಯಮ ಮುಂಚೂಣಿಗೆ ಸರ್ವ ಯತ್ನ: ಎಚ್‌.ಕೆ.ಪಾಟೀಲ

Lakkundi Tourism- ‘ಗದಗ ಜಿಲ್ಲೆ ಲಕ್ಕುಂಡಿಗೆ ಯುನೆಸ್ಕೊ ಜಾಗತಿಕ ಪಾರಂಪರಿಕ ತಾಣದ ಸ್ಥಾನಮಾನ ದೊರಕಿಸಲು ಪ್ರಯತ್ನ ನಡೆಸಿದ್ದು, ಈ ಮೂಲಕ ಕರ್ನಾಟಕ ಪಾರಂಪರಿಕ ಪ್ರವಾಸೋದ್ಯಮ ಮುಂಚೂಣಿ ರಾಜ್ಯವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದೇವೆ’ ಎಂದುಎಚ್‌.ಕೆ.ಪಾಟೀಲ ತಿಳಿಸಿದರು.
Last Updated 14 ಅಕ್ಟೋಬರ್ 2025, 16:15 IST
ಲಕ್ಕುಂಡಿಗೆ ಪಾರಂಪರಿಕ ಪ್ರವಾಸೋದ್ಯಮ ಮುಂಚೂಣಿಗೆ ಸರ್ವ ಯತ್ನ: ಎಚ್‌.ಕೆ.ಪಾಟೀಲ

ಆರ್‌ಎಸ್‌ಎಸ್‌ ನೋಂದಾಯಿಸಿಕೊಳ್ಳಲಿ: ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ

RSS Priyank Letter-‘ಆರ್‌ಎಸ್‌ಎಸ್‌ ಸಂಘಟನೆಯು ಅಧಿಕೃತವಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಅದರ ಎಲ್ಲ ಲೆಕ್ಕಪತ್ರಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು’ ಎಂದು ಜಾಗೃತ ನಾಗರಿಕರು ಕರ್ನಾಟಕ ಸಂಘಟನೆಯು ಒತ್ತಾಯಿಸಿದೆ.
Last Updated 14 ಅಕ್ಟೋಬರ್ 2025, 16:11 IST
ಆರ್‌ಎಸ್‌ಎಸ್‌ ನೋಂದಾಯಿಸಿಕೊಳ್ಳಲಿ: ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ
ADVERTISEMENT

ನಮ್ಮವರ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿ: ಸಚಿವ ರಾಮಲಿಂಗಾರೆಡ್ಡಿ

RAMALINGA REDDY POLITICS ‘ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ವಿಚಾರಗಳ ಬಗ್ಗೆ ನಮ್ಮವರೇ ಹೇಳಿಕೆ ನೀಡುತ್ತಿರುವುದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಇಂತಹ ಹೇಳಿಕೆಗಳನ್ನು ನೀಡದಂತೆ ನಮ್ಮ ಬಾಯಿಗೆ ನಾವೇ ಬ್ರೇಕ್‌ ಹಾಕಿಕೊಳ್ಳಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
Last Updated 14 ಅಕ್ಟೋಬರ್ 2025, 16:09 IST
ನಮ್ಮವರ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿ: ಸಚಿವ ರಾಮಲಿಂಗಾರೆಡ್ಡಿ

ಸಮೀಕ್ಷೆ ವೇಳೆ ಮೃತ ಶಿಕ್ಷಕರ ಕುಟುಂಬಕ್ಕೆ ತಲಾ ₹20 ಲಕ್ಷ ಪರಿಹಾರ ಬಿಡುಗಡೆ

Compensation for deceased teachers ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅವಧಿಯಲ್ಲಿ ಮೃತಪಟ್ಟ ಇಬ್ಬರು ಶಿಕ್ಷಕರ ಕುಟುಂಬಕ್ಕೆ ಸರ್ಕಾರ ತಲಾ ₹20 ಲಕ್ಷ ಪರಿಹಾರ ಬಿಡುಗಡೆ ಮಾಡಿದೆ.
Last Updated 14 ಅಕ್ಟೋಬರ್ 2025, 14:39 IST
ಸಮೀಕ್ಷೆ ವೇಳೆ ಮೃತ ಶಿಕ್ಷಕರ ಕುಟುಂಬಕ್ಕೆ ತಲಾ ₹20 ಲಕ್ಷ ಪರಿಹಾರ ಬಿಡುಗಡೆ

ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ: ಡಿ.ಆರ್‌. ಪಾಟೀಲ ನೇಮಕ

D.R. Patil appointed- ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರನ್ನಾಗಿ ಗದಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರ ಡಿ.ಆರ್‌. ಪಾಟೀಲ ಅವರನ್ನು ನೇಮಿಸಲಾಗಿದೆ. ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಮತ್ತು ಸೌಲಭ್ಯಗಳನ್ನು ನೀಡಲಾಗಿದೆ.
Last Updated 14 ಅಕ್ಟೋಬರ್ 2025, 14:15 IST
ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ: ಡಿ.ಆರ್‌. ಪಾಟೀಲ ನೇಮಕ
ADVERTISEMENT
ADVERTISEMENT
ADVERTISEMENT