ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಾಸರಗೋಡು: ನಾಗರಿಕ ಸಮಿತಿ ಸದಸ್ಯರಿಂದ ‘ದೇವಾಲಯ ಪ್ರವೇಶ’

ಕಾಸರಗೋಡು: ಪಿಲಿಕ್ಕೋಡ್‌ ರಯರಮಂಗಲ ಭಗವತಿ ದೇವಸ್ಥಾನದ ಒಳಾಂಗಣದಿಂದ ದರ್ಶನ ವಿವಾದ
Published : 14 ಏಪ್ರಿಲ್ 2025, 3:19 IST
Last Updated : 14 ಏಪ್ರಿಲ್ 2025, 3:19 IST
ಫಾಲೋ ಮಾಡಿ
Comments
ದೇವರ ದರ್ಶನದಲ್ಲಿ ಆಸಕ್ತಿಯೇ ಇಲ್ಲದವರು ‘ದೇವಾಲಯ ಪ್ರವೇಶ ಹೋರಾಟ’ ಮಾಡಿದ್ದಾರೆ. ಉನ್ನತ ಕುಲಜಾತರು ಮಾತ್ರ ಒಳಗೆ ಹೋಗುತ್ತಾರೆ ಉಳಿದವರಿಗೆ ಪ್ರವೇಶ ಇಲ್ಲ ಎಂಬ ಅಪ್ಪಟ ಸುಳ್ಳು ಸುದ್ದಿಯನ್ನು ಹರಿಯಬಿಟ್ಟಿದ್ದಾರೆ.
ರವೀಂದ್ರನ್‌, ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ
ಪಿಲಿಕೋಡ್ ಭಗವತಿ ದೇವಸ್ಥಾನದ ಒಳಾಂಗಣ ಪ್ರವೇಶಿಸಿ ದೇವಿ ದರ್ಶನ ಪಡೆದ ನಾಗರಿಕರ ಸಮಿತಿ ಪ್ರತಿನಿಧಿಗಳು
ಪಿಲಿಕೋಡ್ ಭಗವತಿ ದೇವಸ್ಥಾನದ ಒಳಾಂಗಣ ಪ್ರವೇಶಿಸಿ ದೇವಿ ದರ್ಶನ ಪಡೆದ ನಾಗರಿಕರ ಸಮಿತಿ ಪ್ರತಿನಿಧಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT