ಶುಕ್ರವಾರ, ಆಗಸ್ಟ್ 19, 2022
27 °C

ಶ್ರೀಕೃಷ್ಣ ವೇಷ ಸ್ಪರ್ಧೆ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಲ್ಕೂರು ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಶ್ರೀಕೃಷ್ಣ ವೇಷ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ರಂಗೋಲಿಯಲ್ಲಿ ಶ್ರೀಕೃಷ್ಣ:

ಬಾಲ ವಿಭಾಗ: ತನುಷ್ ರಾವ್ (ಪ್ರಥಮ), ಶ್ರೇಯಾ ರೈ (ದ್ವಿತೀಯ), ಸಾನ್ವಿ ಮತ್ತು ಅನುಷ್ಕಾ ಕೆ.ಪಿ. (ತೃತೀಯ).

ಕಿಶೋರ ವಿಭಾಗ: ಖುಷಿ (ಪ್ರಥಮ), ಧೃತಿ (ದ್ವಿತೀಯ), ಅಶಿಶ್ ಎಂ. ರಾವ್, ನಮೃತಾ (ತೃತೀಯ).

ಮುಕ್ತ ವಿಭಾಗ: ಪಲ್ಲವಿ ಎಂ. (ಪ್ರಥಮ), ಸುಪ್ರೀತಾ ರಾಜೇಶ್ ಕುಂದಾಪುರ, ಅನಿತಾ ಕುಲೂರು, ನಾಗಸ್ಮಿತಾ (ದ್ವಿತೀಯ), ಅನುಪಮಾ ಮಂಗಳೂರು, ಬ್ರಿಂದಾ ಮಂಗಳೂರು (ತೃತೀಯ).

ಛಾಯಾ ಕೃಷ್ಣ:

ನಿಧಿ ಎನ್. ರಾವ್, ಕೃಶಾ ಪ್ರಜೇಶ್ (ಪ್ರಥಮ), ಪಾವನಿ ಜಿ. ರಾವ್, ವಿವಿಧ್ಯಾ ಅಚಾರ್ಯ, ಸುಕೃತ್ ಕೊಟ್ಟಾರಿ (ದ್ವಿತೀಯ), ಜ್ಞಾನ ರೈ, ಪಂಚಮಿ ಮಾರೂರು, ಪ್ರಾಪ್ತಿ ಕೊಟ್ಯಾನ್ (ತೃತೀಯ), ಪ್ರಜಕ್ತ ಶೆಣೈ, ಹಿರಣ್ಮಯಿ ಭಟ್, ವೈಷ್ಣವಿ ಬಿ., ವೃಷ್ಠಿ ಪಿ., ತನಿಕ ಸಿ. ಶೆಟ್ಟಿ, ಖುಷಿ ಶಕ್ತಿನಗರ, ಮೊಕ್ಷಾ ಆರ್. ಉಳ್ಳಾಲ, ಯುವನ್ ರೋಶಾನ್, ಶ್ರೀಯಾನ್ಸ್, ನಿಧಿಶ್, ರಿಶಿಕಾ, ಧನುಜ್, ಅಧಿತ್ರಿ ಅಚಾರ್ಯ, ದ್ರೀಯಾ, ಮನುಷಿ ಕಾಮತ್ (ಪ್ರೋತ್ಸಾಹಕ ಬಹುಮಾನ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.