ಮಂಗಳುರು: ಜಪ್ಪಿನಮೊಗರು ಗ್ರಾಮ ಯುವಕ ಮಂಡಲ,ಡಿವೈಎಫ್‌ಐ ಘಟಕ ‘ ಮೋಕ್ಷ ನಿಧಿ’ ,, ವೈಎಸ್‌ಎಂ ಸಂಸ್ಥೆ ಸಹಕಾರದಲ್ಲಿ ಈಚೆಗೆ ಉಚಿತ ಅಕ್ಕಿ ವಿತರಣೆ ನಡೆಯಿತು.

ಗ್ರಾಮದ ಸುಮಾರು 800 ಕುಟುಂಬಕ್ಕೆ 5 ಕೆ.ಜಿ. ಯಂತೆ 4000 ಕೆ.ಜಿ. ಅಕ್ಕಿಯನ್ನು ವಿತರಿಸಲಾಯಿತು. ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಅಧ್ಯಕ್ಷ ಹನೀಫ್ ಜೆ., ಡಿವೈಎಫ್‌ಐ ಘಟಕ ಅಧ್ಯಕ್ಷ ಅಭಿಷೇಕ್, ಕಾರ್ಯದರ್ಶಿ ಶಿವಾನ್ ಅಮೀನ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಕಟ್ಟಡ ನಿರ್ಮಾಣ ಸಂಘದ ಅಧ್ಯಕ್ಷ ಮನೋಜ್ ಪೂಜಾರಿ, ಪ್ರಮುಖರಾದ ಉದಯಚಂದ್ರ ರೈ, ನವೀನ್ ಕಾರ್ಪೆಂಟರ್, , ಬಾಲಕೃಷ್ಣ ಶೆಟ್ಟಿ, ಸೀತರಾಮ ಶೆಟ್ಟಿ, ಚಂದ್ರಹಾಸ್ ಕುಲಾಲ್, ಜಯಂತಿ ಬಿ. ಶೆಟ್ಟಿ, ಜಯಲಕ್ಷ್ಮಿ, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.