ಪುತ್ತೂರು: ಕೆಯ್ಯೂರಿನ ಕೆಪಿಎಸ್ ಪದವಿಪೂರ್ವ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಶೇ 100 ಫಲಿತಾಂಶ ಬಂದಿದೆ.

ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ ಪರೀಕ್ಷೆಗೆ ಹಾಜರಾದ 70 ಮಂದಿ ವಿದ್ಯಾರ್ಥಿಗಳ ಪೈಕಿ 67 ಮಂದಿ ತೇರ್ಗಡೆಯಾಗಿದ್ದು, ಕಾಲೇಜಿಗೆ ಶೇ 96 ಫಲಿತಾಂಶ ಬಂದಿದೆ.

9 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 44 ಮಂದಿ ಪ್ರಥಮ ಶ್ರೇಣಿಯಲ್ಲಿ, 7 ಮಂದಿ ದ್ವಿತೀಯ ಶ್ರೇಣಿಯಲ್ಲಿ ಹಾಗೂ 7 ಮಂದಿ ತೃತೀಯ ಶ್ರೇಣಿಯಲ್ಲಿ ಉತತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 23 ಮಂದಿಯಲ್ಲಿ ಪೈಕಿ ಮಂದಿ ಉತ್ತೀರ್ಣರಾಗಿದ್ದಾರೆ. ಸುಪ್ರೀತಾ (540), ಲಿಖಿತಾ ಪಿ.(523) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 37 ಮಂದಿಯ ಪೈಕಿ 36 ಮಂದಿ ತೇರ್ಗಡೆಯಾಗಿದ್ದು, ಲಿಖಿತಾ ರೈ (577), ಆಯಿಷತ್ ಫರ್ಜಾನಾ (543), ಫಾತಿಮತ್ ಸಫೀದಾ (531), ಪವನ್ ಕುಮಾರ್ ರೈ (527), ಸೌಭಾಗ್ಯಶ್ರೀ (522), ಅಪೂರ್ವ ಎ.(514), ಪಾತಿಮತ್ ತಸ್ಲೀಮಾ (512) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮರಿಯಮ್ಮತ್ ರುಮೈಸಾ (506), ಶಿವಲ್ಯಾ ಕೆ.(505), ಅಸ್ಮಾ (502), ಮಹಮ್ಮದ್ ಜಿಯಾದ್ (501) ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 10 ವಿದ್ಯಾರ್ಥಿಗಳೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಶೇ 100 ಫಲಿತಾಂಶ ಬಂದಿದೆ. ಫಾತಿಮತ್ ತಸ್ಫಿಯಾ 501 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 577 ಅಂಕ ಗಳಿಸಿರುವ ಲಿಖಿತಾ ರೈ ಅವರು ಪಾಲ್ತಾಡು ಗ್ರಾಮದ ಪಾಲ್ತಾಡಿಯ ವಿಶ್ವನಾಥ ರೈ ಮತ್ತು ಪುಷ್ಪಾ ವಿ. ರೈ ದಂಪತಿ ಪುತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.