ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result 2024 | ಆಳ್ವಾಸ್‌ನ 51 ವಿದ್ಯಾರ್ಥಿಗಳಿಗೆ 600ಕ್ಕಿಂತ ಹೆಚ್ಚು ಅಂಕ

Published 9 ಮೇ 2024, 13:26 IST
Last Updated 9 ಮೇ 2024, 13:26 IST
ಅಕ್ಷರ ಗಾತ್ರ

ಮೂಡುಬಿದಿರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಳ್ವಾಸ್ ಪ್ರೌಢಶಾಲೆ ಶೇ 100ಫಲಿತಾಂಶ ದಾಖಲಿಸಿದೆ. ಶಾಲೆಯ 51 ವಿದ್ಯಾರ್ಥಿಗಳು  600ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ ಆಳ್ವ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇಶಾನ್ 619, ಮನೀಷಾ ಎನ್ 618, ಮಾನ್ಯ ಎನ್ ಪೂಜಾರಿ 617, ಋತುರಾಜ್ ರಾಮಕೃಷ್ಣ 617, ಮುರುಗೇಶ್ ಬಿರಾದರ್ 616, ಗೋಪಾಲ್ ಕೆಂಚಪ್ಪ 617, ಮಲ್ಲಿಕಾರ್ಜುನ ರಾಮಲಿಂಗಯ್ಯ 614, ಅನ್ನಪೂರ್ಣ ಕಾಮತ್ 612, ಪ್ರಣೀತಾ 612, ಭೂಮಿಕಾ 612, ಗೋಪಾಲ ಪರಮಾನಂದ 611, ಲಕ್ಷ್ಮಿ ಹನಮಂತ 611, ಅರ್ಪಿತಾ 610, ಪ್ರಜ್ವಲ್ ಗಣಪತಿ 610, ಸುಪ್ರೀಯಾ ಮಹಾಂತೇಶ್ 610 ಅಂಕಗಳನ್ನು ಪಡೆದಿದ್ದಾರೆ.


15 ವಿದ್ಯಾರ್ಥಿಗಳು 610ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. 92 ವಿದ್ಯಾರ್ಥಿಗಳು  ಶೇ 95ಕ್ಕೂ ಅಧಿಕ, 189 ವಿದ್ಯಾರ್ಥಿಗಳು  ಶೇ90ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT