ಗುರುವಾರ , ಡಿಸೆಂಬರ್ 1, 2022
27 °C

ರಸ್ತೆಯಲ್ಲಿ ನಿಷೇಧಿತ ಪಿಎಫ್ಐ ಪರ ಬರಹ: ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು:  ಬಂಟ್ವಾಳ ತಾಲ್ಲೂಕಿನ ಪಿಲಾತಬೆಟ್ಟು  ಗ್ರಾಮದ ಸ್ನೇಹಗಿರಿ  ಎಂಬಲ್ಲಿ ಸಾರ್ವಜನಿಕ ‌ರಸ್ತೆಯ ಮೇಲೆ 'ಚಡ್ಡಿಗಳೇ ಎಚ್ಚರಿಕೆ- PFI ನಾವು ಮರಳಿ ಬರುತ್ತೇವೆ' ಎಂಬ ಬರಹ ಬರೆದಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. 

ನೈನಾಡು- ಗೋಳಿಯಂಗಡಿ ಕಡೆಗೆ ಹಾದು ಹೋಗುವ ಸಾರ್ವಜನಿಕ ಡಾಂಬರು  ರಸ್ತೆಯಲ್ಲಿ  ಯಾರೋ ಕಿಡಿಗೇಡಿಗಳು ಬಿಳಿ ಬಣ್ಣದ ಸ್ಪ್ರೇ ಪೇಂಟ್ ನಿಂದ  ಈ ಬರಹ ಬರೆದಿದ್ದು, ಪುಂಜಾಲಕಟ್ಟೆ ಪಿಎಸ್ ಐ ಸುತೇಶ್ ಕೆಪಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು