ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಯಕ್ಷಗಾನದಲ್ಲಿ ‘ಕಾವ್ಯ’ ಗಾನ ಸೊಗಸು

Published 2 ಜೂನ್ 2024, 11:20 IST
Last Updated 2 ಜೂನ್ 2024, 11:20 IST
ಅಕ್ಷರ ಗಾತ್ರ

ನಾಲ್ಕನೆಯ ತರಗತಿಯಲ್ಲಿದ್ದಾಗಲೇ ಸಂಗೀತ ಕಲಿಯಲು ಆರಂಭಿಸಿದ ದಕ್ಷಿಣ ಕನ್ನಡದ ಕಾವ್ಯಶ್ರೀ ಆಜೇರು, ಗಂಡು ಕಲೆ ಎನಿಸಿಕೊಂಡಿರುವ ‘ಯಕ್ಷಗಾನ’ದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರಿಗೆ ಇರುವ ಶಾಸ್ತ್ರೀಯ ಸಂಗೀತ ಜ್ಞಾನ ಭಾಗವತಿಕೆಯಲ್ಲಿ ಅವರಿಗೆ ಹೊಸ ‘ಶಕ್ತಿ’ ನೀಡಿದೆ. ತಾವು ತಿಳಿದುಕೊಂಡಿದ್ದನ್ನು ಮುಂದಿನ ಪೀಳಿಗೆಗೆ ಕಲಿಸುವ ಮೂಲಕ ಭಾಗವತಿಕೆಯ ಪರಂಪರೆ ವೃದ್ಧಿಗೆ ಅಲ್ಪ ಕೊಡುಗೆ ನೀಡುವ ಕನಸು ಅವರದು. ಭಾಗವತಿಕೆ ಕಲಿಯಬೇಕೆಂಬ ಹಂಬಲ ಹೊಂದಿರುವ ಯುವ ಸಮೂಹಕ್ಕೆ, ಯಕ್ಷಗಾನ ಪ್ರಿಯರಿಗೆ ಇಷ್ಟವಾಗುವ ವಿಡಿಯೊ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT