ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರಂಗಭೂಮಿಗೂ ಚಿತ್ರಕಲೆಗೂ ಅನುಬಂಧ...

ರಾಷ್ಟ್ರೀಯ ವೃತ್ತಿರಂಗೋತ್ಸವದ ಪ್ರಯುಕ್ತ ಶಿಬಿರ, ಸ್ಪರ್ಧೆ
Published : 15 ಮಾರ್ಚ್ 2025, 7:02 IST
Last Updated : 15 ಮಾರ್ಚ್ 2025, 7:02 IST
ಫಾಲೋ ಮಾಡಿ
Comments
ಶಿಬಿರದಲ್ಲಿ ಪ್ರಥಮ ಸ್ಥಾನ ಪಡೆದ ಸಬ್ರೀನ್‌ ತಾಜ್‌ ಅವರ ಕಲಾಕೃತಿ
ಶಿಬಿರದಲ್ಲಿ ಪ್ರಥಮ ಸ್ಥಾನ ಪಡೆದ ಸಬ್ರೀನ್‌ ತಾಜ್‌ ಅವರ ಕಲಾಕೃತಿ
ವೃತ್ತಿರಂಗಭೂಮಿ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ. ನಾಟಕದ ಸುತ್ತಲೂ ಚಾಚಿಕೊಂಡಿರುವ ವಿಷಯಗಳನ್ನು ಅರಿಯಲು ಶಿಬಿರ ಸಹಕಾರಿಯಾಯಿತು. ರಂಗಭೂಮಿ ಬಗ್ಗೆ ಒಲವು ಮೂಡಿತು
ಸಬ್ರೀನ್‌ ತಾಜ್‌ ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿ
ರಂಗಭೂಮಿಯ ಒಡನಾಟ ಇದ್ದ ನನಗೆ ಚಿತ್ರಕಲೆಯಲ್ಲೂ ಆ ದೃಶ್ಯಗಳನ್ನು ಒಡಮೂಡಿಸಬಹುದು ಎಂಬ ಅರಿವನ್ನು ಶಿಬಿರ ಮೂಡಿಸಿತು. ನವರಸಗಳನ್ನು ಕಲಾಕೃತಿಯಲ್ಲಿ ಹಿಡಿದಿಟ್ಟಿದ್ದೇನೆ
ರಾಹುಲ್‌ ಕೆ ದೃಶ್ಯಕಲಾ ಕಾಲೇಜು ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT